8
March, 2026

A News 365Times Venture

8
Sunday
March, 2026

A News 365Times Venture

ಟ್ರೇಡಿಂಗ್ ಹೆಸರಲ್ಲಿ ವ್ಯಕ್ತಿಗೆ 30 ಲಕ್ಷ ರೂ. ದೋಖಾ: ಯುವತಿ ವಿರುದ್ದ ಪ್ರಕರಣ ದಾಖಲು

Date:

ಮೈಸೂರು,ಆಗಸ್ಟ್,2,2025 (www.justkannada.in):   ಟ್ರೇಡಿಂಗ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಯುವತಿ  30 ಲಕ್ಷ ರೂ. ವಂಚನೆ ಮಾಡಿದ ಆರೋಪ ಕೇಳಿಬಂದಿದ್ದು ಈ ಕುರಿತು ದೂರು ದಾಖಲಾಗಿದೆ.

ರಾಜಕುಮಾರ್ ಎಂಬಾತ ಮೋಸಕ್ಕೊಳಗಾದ ವ್ಯಕ್ತಿ. ಲಾವಣ್ಯ ಎಂಬಾಕೆ ವಿರುದ್ದವೇ ಮೋಸ ಮಾಡಿರುವ ಆರೋಪ ಕೇಳಿ ಬಂದಿರುವುದು. ಲಾವಣ್ಯ ವಿರುದ್ಧ ರಾಜಕುಮಾರ್ ದೂರು ಕೊಟ್ಟಿದ್ದು ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲವಾಲ ಗ್ರಾಮದ ವಾಸವಿದ್ದ ಲಾವಣ್ಯ ಎಂಬ ಯುವತಿ. ಟ್ರೇಡಿಂಗ್ ಹೆಸರಿನಲ್ಲಿ ಹಣದ ಆಸೆ ತೋರಿಸಿ 30ಲಕ್ಷ ಹಣ ಪಡೆದು ಪರಾರಿಯಾಗಿದ್ದಾಳೆ. ಸುಮಾರು ತಿಂಗಳುಗಳ ಹಿಂದೆ ಆನ್ಲೈನ್ ಮೂಲಕ ರಾಜಕುಮಾರ್ ಹಣ ಕಳುಹಿಸಿದ್ದರು ಎನ್ನಲಾಗಿದೆ

ಈ ಹಿಂದೆ ಲಾವಣ್ಯ ಅಕ್ಕ ಶ್ರುತಿ ಟ್ರೇಡಿಂಗ್ ಹೆಸರಲ್ಲಿ ಹಣ ಪಡೆದು ಮೋಸ ಮಾಡಿ ಜೈಲು ಪಾಲಾಗಿದ್ದರು. ಈಗ ಶ್ರುತಿಗೂ ಹಣ ಕೊಟ್ಟಿದ್ದ ದೂರುದಾರ ರಾಜಕುಮಾರ್ ಈಗ ಆಕೆಯ ತಂಗಿ ಎಂದು ನಂಬಿ ಹಣ ಕೊಟ್ಟು ಮತ್ತೆ ಮೋಸ ಹೋದೆ ಎಂದು ಪರದಾಡುತ್ತಿದ್ದಾರೆ. ಯುವತಿ ಲಾವಣ್ಯ  ಹಲವಾರು ಜನರ ಬಳಿ ಹಣ ಪಡೆದು ಮೋಸ ಮಾಡಿದ್ದಾಳೆ ಎಂದು ದೂರುದಾರ ರಾಜಕುಮಾರ್ ಆರೋಪಿಸಿದ್ದಾರೆ.vtu

Key words: young woman, fraud, Rs 30 lakh, trading name, Mysore

The post ಟ್ರೇಡಿಂಗ್ ಹೆಸರಲ್ಲಿ ವ್ಯಕ್ತಿಗೆ 30 ಲಕ್ಷ ರೂ. ದೋಖಾ: ಯುವತಿ ವಿರುದ್ದ ಪ್ರಕರಣ ದಾಖಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕೇಂದ್ರದ ಅನ್ಯಾಯದಿಂದ ಇಷ್ಟೊಂದು ಸಾಲದ ಹೊರೆ : ಬಿಜೆಪಿ ಟೀಕೆ ಶೋಭೆ ತರಲ್ಲ- ಸಚಿವ ಪ್ರಿಯಾಂಕ್ ಖರ್ಗೆ

ಬೀದರ್,ಮಾರ್ಚ್,7,2026 (www.justkannada.in):  ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಹೀಗಾಗಿ ಇಷ್ಟೊಂದು...

ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆ ಮುಚ್ಚಲ್ಲ- MLC ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಮಾರ್ಚ್,7,2026 (www.justkannada.in): ಟಿ.ನರಸೀಪುರದಲ್ಲಿ ಕ್ರೀಡಾಂಗಣಕ್ಕಾಗಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆ ಮುಚ್ಚುವುದಿಲ್ಲ...

LPG ಸಿಲಿಂಡರ್ ದರ ಏರಿಕೆ: ನೆಲಕ್ಕೆ ಬಿದ್ದವನಿಗೆ ಒದ್ದಂತಾಗಿದೆ-ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು,ಮಾರ್ಚ್,7,2026 (www.justkannada.in): ಭಾರತದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಹಣದುಬ್ಬರ...

ನಾಳೆ ದೆಹಲಿಗೆ ಡಿಸಿಎಂ ಡಿಕೆ ಶಿವಕುಮಾರ್..!

ಬೆಂಗಳೂರು,ಮಾರ್ಚ್,7,2026 (www.justkannada.in):  ಸಿಎಂ ಸಿದ್ದರಾಮಯ್ಯ ನಿನ್ನೆ 2026-27ನೇ ಸಾಲಿನ ರಾಜ್ಯ ಬಜೆಟ್...