30
March, 2026

A News 365Times Venture

30
Monday
March, 2026

A News 365Times Venture

ನಂಜನಗೂಡು ರಥೋತ್ಸವದಲ್ಲಿ ದುರಂತ: ಒರ್ವ ಭಕ್ತ ಮೃತ

Date:

ನಂಜನಗೂಡು,ಮಾರ್ಚ್,30,2026 (www.justkannada.in):  ಪ್ರಸಿದ್ಧ ರಥೋತ್ಸವದ ವೇಳೆ ದುರ್ಘಟನೆ ಸಂಭವಿಸಿದ್ದು, ಒಬ್ಬ ಭಕ್ತ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು 56 ವರ್ಷದ ನಂಜುಂಡಸ್ವಾಮಿ ಎಂದು ಗುರುತಿಸಲಾಗಿದ್ದು, ಅವರು ಬೆಂಗಳೂರಿನ ಮಾಗಡಿ ನಿವಾಸಿಯಾಗಿದ್ದಾರೆ. ರಥೋತ್ಸವಕ್ಕೆಂದು ಆಗಮಿಸಿದ್ದ ನಂಜುಂಡಸ್ವಾಮಿ, ಜನಜಂಗುಳಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಾರಿ ಜನಸಂದಣಿಯಿಂದ ಉಂಟಾದ ಅವ್ಯವಸ್ಥೆಯೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.

ENGLISH SUMMARY

Nanjangud Rathotsava Tragedy: Devotee Dies

Nanjangud: A 56-year-old devotee, Nanjundaswamy from Magadi (Bengaluru), died after getting trapped in a massive crowd during the Rathotsava.

He had come to attend the festival but was caught in the rush and sustained serious injuries. He later succumbed, police sources said.

Key words: Nanjangud Rathotsava, Tragedy, Devotee, Dies

The post ನಂಜನಗೂಡು ರಥೋತ್ಸವದಲ್ಲಿ ದುರಂತ: ಒರ್ವ ಭಕ್ತ ಮೃತ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಇಂದಿನಿಂದ 5 ದಿನ ಮಳೆ ಸಾಧ್ಯತೆ: ಹವಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು,ಮಾರ್ಚ್,30,2026 (www.justkannada.in):  ಇಂದಿನಿಂದ ಐದು ದಿನಗಳ ಕಾಲ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುವ...

ನಂಜನಗೂಡು ರಥೋತ್ಸವದಲ್ಲಿ ಕಾಲ್ತುಳಿತ: ತಂದೆ ಮಗನ ಸ್ಥಿತಿ ಚಿಂತಾಜನಕ

ಮೈಸೂರು,ಮಾರ್ಚ್,30,2026 (www.justkannada.in):  ಮೈಸೂರು ಜಿಲ್ಲೆಯ ನಂಜನಗೂಡಿನ ಪ್ರಸಿದ್ಧ ನಂಜುಂಡೇಶ್ವರನ ದೊಡ್ಡ ಜಾತ್ರೆಯಲ್ಲಿ...

ಟಾರ್ಚು – ಮರೆಯಲಾಗದ ಒಂದು ಪ್ರಯಾಣ

  ಬೆಂಗಳೂರು: ಇತ್ತೀಚೆಗೆ, ಆಹ್ವಾನದ ಮೇರೆಗೆ ನಾನು ಪ್ರಯೋಗಾತ್ಮಕ ಕನ್ನಡ ಚಲನಚಿತ್ರ ಟಾರ್ಚು...

ಪತಿ ಮರಣದ ನಡುವೆಯೂ ಕರ್ತವ್ಯ ನಿಭಾಯಿಸಿದ ಶಿಕ್ಷಕಿ: ಶಾಸಕರಿಂದ ಶ್ಲಾಘನೆ

  ಮೈಸೂರು, March.29,2026: ವೈಯಕ್ತಿಕ ದುಃಖದ ನಡುವೆಯೂ ಕರ್ತವ್ಯಕ್ಕೆ ಆದ್ಯತೆ ನೀಡಿದ ಶಿಕ್ಷಕಿಯೊಬ್ಬರ...