3
March, 2026

A News 365Times Venture

3
Tuesday
March, 2026

A News 365Times Venture

ನಾಯಿ ಕಡಿತಕ್ಕೆ ಬಸವನಿಗೆ ಹಿಡಿದ ಹುಚ್ಚು: ಗ್ರಾಮಸ್ಥರಿಗೆ ಆತಂಕ

Date:

ಮೈಸೂರು,ಜೂನ್,23,2025 (www.justkannada.in): ಮೈಸೂರಿನ ಮೇಟಗಳ್ಳಿಯಲ್ಲಿರುವ ಬಸವನಿಗೆ ನಾಯಿಕಡಿತದಿಂದ ಹುಚ್ಚು ಹಿಡಿದಿದ್ದು ರೇಬಿಸ್ ಅಟ್ಯಾಕ್ ಆಗಿರುವ ಕಾರಣ ಬಸವ ಸಾವು- ಬದುಕಿನ ನಡುವೆ ಹೋರಾಡುತ್ತಿದೆ.

ಮೈಸೂರಿನ ಮೇಟಗಳ್ಳಿಯಲ್ಲಿ ಸಾಕಿದ್ದ ಬಸವ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಬಸವನನ್ನ ಸಾಕಲಾಗಿದ್ದು, ಬಸವನಿಗೆ ‌ಕಳೆದ ಒಂದು ತಿಂಗಳ‌ ಹಿಂದೆ ಹುಚ್ಚು ನಾಯಿ ಕಡಿದಿತ್ತು. ನಾಯಿ ಕಡಿತದ ಬಳಿಕ ಗ್ರಾಮಸ್ಥರು ಬಸವನಿಗೆ ಚಿಕಿತ್ಸೆ ಕೊಡಿಸಿದ್ದರು.

ಆದರೆ ಬಸವ ಚಿಕಿತ್ಸೆಗೆ ಸ್ಪಂದಿಸದೆ ನರಳಾಡುತ್ತಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಮಧ್ಯೆವ ಬಸವವನ್ನ ಕಟ್ಟಿ ಹಾಕಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದು, ಸಲೈವಾ ಸೋಕಿದರೆ ರೇಬಿಸ್ ಅಟ್ಯಾಕ್ ಆಗುವ ಆತಂಕ ಜನರಿಗೆ ಎದುರಾಗಿದೆ. ಇನ್ನು ಬಸವ ಬಡಾವಣೆಗೆ ನುಗ್ಗಿದರೆ ಸಾವಿರಾರು ಮಂದಿಗೆ ಅಟ್ಯಾಕ್ ಮಾಡುವ ಭಯ ಗ್ರಾಮಸ್ಥರಿಗೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮದ ಯುವಕರು ಬಸವನನ್ನ ಕಟ್ಟಿಹಾಕಿದ್ದಾರೆ.vtu

Key words: Mysore, Basava,  dog bite, Rabies

The post ನಾಯಿ ಕಡಿತಕ್ಕೆ ಬಸವನಿಗೆ ಹಿಡಿದ ಹುಚ್ಚು: ಗ್ರಾಮಸ್ಥರಿಗೆ ಆತಂಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

‘Whistle Blower Policy’ ಜಾರಿ:  ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ

ಬೆಂಗಳೂರು, ಮಾರ್ಚ್,3,2026 (www.justkannada.in): ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಮುಖ್ಯಮಂತ್ರಿಗಳ ಆರೋಗ್ಯ...

ಖಮನೈ ಹತ್ಯೆ ಬಗ್ಗೆ ಪ್ರಧಾನಿ ಮೋದಿ ಮೌನ: ಸೋನಿಯಾ ಗಾಂಧಿ ಕಿಡಿ

ನವದೆಹಲಿ, ಮಾರ್ಚ್, 3,2026 (www.justkannada.in): ಇರಾನ್ ಮೇಲೆ ಇಸ್ರೇಲ್, ಅಮೇರಿಕಾ ಜಂಟಿ...

ಮಧ್ಯ ಪ್ರಾಚ್ಯ ಕೊಲ್ಲಿ ದೇಶಗಳಲ್ಲಿ ಘರ್ಷಣೆ: ಸಂತ್ರಸ್ತರ ನೆರವಿಗೆ ಸಹಾಯವಾಣಿ ಆರಂಭ

ಬೆಂಗಳೂರು ಗ್ರಾಮಾಂತರ, ಮಾರ್ಚ್,3,2026 (www.justkannada.in):  ಮಧ್ಯಪ್ರಾಚ್ಯ ಮತ್ತು ಕೊಲ್ಲಿ ದೇಶಗಳಲ್ಲಿ ಯುದ್ಧ,ಸಂಘರ್ಷ...

ನಾನು ಕಟ್ಟಿ ಬೆಳೆಸಿದ ಪಕ್ಷ, ಬ್ಲ್ಯಾಕ್ ಮೇಲ್ ಮಾಡಲು ಇಷ್ಟವಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,3,2026 (www.justkannada.in):  ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರ ಚರ್ಚಿತವಾಗಿದ್ದು,  ಈ ಬಗ್ಗೆ...