13
February, 2026

A News 365Times Venture

13
Friday
February, 2026

A News 365Times Venture

ಬಜೆಟ್ ಅಧಿವೇಶನ: ಲೋಕಸಭೆಯ 7 ಸಂಸದರು ಅಮಾನತು

Date:

ನವದೆಹಲಿ,ಫೆಬ್ರವರಿ,3,2026 (www.justkannada.in):  ಸಂಸತ್ ಬಜೆಟ್ ಅಧಿವೇಶನ ನಡೆಯುತ್ತಿದ್ದು ಈ ಮಧ್ಯೆ  ಲೋಕಸಭೆಯ 7 ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಲಾಗಿದೆ.

ಲೋಕಸಭೆಯ ಸ್ಪೀಕರ್  ಮೇಲೆ ಪೇಪರ್ ತೂರಿದ ಆರೋಪದ ಮೇಲೆ ಬಜೆಟ್ ಅಧಿವೇಶನ ಮುಗಿಯುವವರೆಗೂ  ಕಾಂಗ್ರೆಸ್ ನ 7 ಸದಸ್ಯರನ್ನು ಅಮಾನತು ಮಾಡಿ ಲೋಕಸಭೆ ಸ್ಪೀಕರ್ ಆದೇಶಿಸಿದ್ದಾರೆ.

ಕಿರಣ್ ರೆಡ್ಡಿ, ರಾಜ ವಡಿಂಗ್,  ಗುರ್ಜಿತ್ ಔಜ್ಲಾ,  ಮಾಣಿಕಂ ಠಾಕೂರ್,  ವೆಂಕಟರಮಣ, ಹಿಬಿ ಈಡನ್ ಸೇರಿ 7 ಸಂಸದರನ್ನು ಬಜೆಟ್ ಅಧಿವೇಶನ ಮುಗಿಯುವರೆಗೂ ಅಮಾನತು  ಮಾಡಲಾಗಿದೆ.

ಬಜೆಟ್ ಅಧಿವೇಶನದ ಕಲಾಪದ ವೇಳೆ ವಿವಿಧ ವಿಷಯಗಳ ಕುರಿತು ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದವು. ಈ ಹಂತದಲ್ಲಿ ಸಂಸದರು ಸದನದ ಬಾವಿಗೆ ಇಳಿದು ಘೋಷಣೆಗಳನ್ನು ಕೂಗಿ ಕೈಯಲ್ಲಿದ್ದ ಪೇಪರ್ ಗಳನ್ನು ಹರಿದು ಸ್ಪೀಕರ್ ಪೀಠದ ಕಡೆಗೆ ತೂರಿದ್ದಾರೆ.

Key words: Budget Session, 7  Lok Sabha, MP, suspended

The post ಬಜೆಟ್ ಅಧಿವೇಶನ: ಲೋಕಸಭೆಯ 7 ಸಂಸದರು ಅಮಾನತು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ ವರ್ಗಾವಣೆಗೆ ಸಿಎಂ ಪತ್ರ: ಶಾಸಕ ಸುನೀಲ್ ಕುಮಾರ್ ಹೊಸ ಬಾಂಬ್

ಬೆಂಗಳೂರು,ಫೆಬ್ರವರಿ,13,2026 (www.justkannada.in):  ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ  ಅಧಿಕಾರಿಯೊಬ್ಬರನ್ನು ವರ್ಗಾಯಿಸುವಂತೆ ಸಿಎಂ...

ಶಾಸಕ ಭೈರತಿ ಬಸವರಾಜು ಬಂಧನ ರಾಜಕೀಯ ಪ್ರೇರಿತ, ಷಡ್ಯಂತ್ರ- ಆರ್.ಅಶೋಕ್

ಚಿತ್ರದುರ್ಗ,ಫೆಬ್ರವರಿ,13,2026 (www.justkannada.in): ಬಿಕ್ಲುಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜು...

ಡಿಕೆಶಿ ದೆಹಲಿ ಪ್ರವಾಸ ಯಶಸ್ವಿ: ಸಿಎಂ ಆಗುವ ಶುಭ ಘಳಿಗೆ, ಶುಭಕಾಲ ಬಂದಿದೆ- ಕಾಂಗ್ರೆಸ್ MLC

ಬೆಳಗಾವಿ,ಫೆಬ್ರವರಿ,13,2026 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ಯಶಸ್ವಿಯಾಗಿದೆ. ಅವರು...

2028ರವರೆಗೂ ಸಿದ್ದರಾಮಯ್ಯ ಸಿಎಂ ಆಗಿ ಇರುತ್ತಾರೆ- ಸಚಿವ ಜಮೀರ್ ಅಹ್ಮದ್ ಖಾನ್

ಬಳ್ಳಾರಿ,ಫೆಬ್ರವರಿ,12,2026 (www.justkannada.in):  ಸಿಎಂ ಬದಲಾವಣೆ ವಿಚಾರ ರಾಜ್ಯದಲ್ಲಿ ಚರ್ಚೆಯಲ್ಲಿರುವಾಗಲೇ ಡಿಸಿಎಂ ಡಿಕೆ...