1
August, 2026

A News 365Times Venture

1
Saturday
August, 2026

A News 365Times Venture

ನಾನು ಸಿಬಿಐ ಕೇಸ್ ಗಳನ್ನೇ ನೋಡಿದ್ದೇನೆ: ಯಾವ ದೂರಿಗೂ ಜಗ್ಗಲ್ಲ ಬಗ್ಗಲ್ಲ- ಶಾಸಕ ಜನಾರ್ಧನ ರೆಡ್ಡಿ

Date:

ಬಳ್ಳಾರಿ,ಜನವರಿ,25,2025 (www.justkannada.in):  ತಮ್ಮ ವಿರುದ್ದ ಮಾಜಿ ಸಚಿವ ಶ್ರೀರಾಮುಲು ಬೆಂಬಲಿಗರು ಎಸ್ ಪಿ ಅವರಿಗೆ ದೂರು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕ ಜನಾರ್ಧನ ರೆಡ್ಡಿ, ನಾನು ಸಿಬಿಐ ಕೇಸ್ ಗಳನ್ನೇ ನೋಡಿದ್ದೇನೆ. ಯಾವ ದೂರಿಗೂ ಜಗ್ಗಲ್ಲ ಬಗ್ಗಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಜನಾರ್ಧನ ರೆಡ್ಡಿ, ಅನೇಕ ಸಿಬಿಐ ಪ್ರಕರಣಗಳನ್ನೇ ನೋಡಿದ್ದೇನೆ ರಾಮುಲು ಬೆಂಬಲಿಗರ ದೂರು ಯಾವ ಲೆಕ್ಕ?  ಯಾವುದೇ ದೂರಿಗೆ ನಾನು ಜಗ್ಗಲ್ಲ ಬಗ್ಗಲ್ಲ ಎಂದರು.

ಆಸ್ತಿ ವಿಚಾರಕ್ಕೆ ರೆಡ್ಡಿ ರಾಮುಲು  ವೈಮನಸ್ಸು ವಿಚಾರ ಕುರಿತು ಪ್ರತಿಕ್ರಿಯಿಸಿಲು ನಿರಾಕರಿಸಿದ ಜನಾರ್ಧನ ರೆಡ್ಡಿ, ಯಾವುದೇ ವಿಷಯ ಕೂಡ ರಹಸ್ಯವಾಗಿರಲ್ಲ. ವರಿಷ್ಠರ ಮುಂದೆ ಚರ್ಚೆ ಮಾಡುತ್ತೇನೆ.  ನಾನು ಏನೇ ಇದ್ರೂ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ವರಿಷ್ಠರು ಸೂಚನೆ ಕೊಟ್ಟಿದ್ದಾರೆ ಎಂದರು.

Key words: Sriramulu, Supporter, complaint, MLA, Janardhana Reddy

The post ನಾನು ಸಿಬಿಐ ಕೇಸ್ ಗಳನ್ನೇ ನೋಡಿದ್ದೇನೆ: ಯಾವ ದೂರಿಗೂ ಜಗ್ಗಲ್ಲ ಬಗ್ಗಲ್ಲ- ಶಾಸಕ ಜನಾರ್ಧನ ರೆಡ್ಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಆದಿವಾಸಿಗಳ ಅಭಿವೃದ್ದಿಗೆ ನಮ್ಮ ಸರ್ಕಾರ ಸದಾ ಬದ್ದ- ಏರ್ ಪೋರ್ಟ್ ಉದ್ಘಾಟಿಸಿ ಪ್ರಧಾನಿ ಮೋದಿ ನುಡಿ

ಆಂಧ್ರಪ್ರದೇಶ,ಆಗಸ್ಟ್,1,2026 (www.justkannada.in): ಉತ್ತರಾಂಧ್ರ ಭಾಗದ ಬುಡಕಟ್ಟು ಆದಿವಾಸಿಗಳ ಅಭಿವೃದ್ದಿಗೆ ನಮ್ಮ ಸರ್ಕಾರ...

ಕಾವೇರಿ ನೀರು ವಿವಾದ ವಿಚಾರ: ಭಾನುವಾರ ಸರ್ವಪಕ್ಷ ಸಭೆ: ಸಿಎಂ ಡಿ.ಕೆ ಶಿವಕುಮಾರ್

ನವದೆಹಲಿ, ಜುಲೈ,30,2026 (www.justkannada.in):  ಕಾವೇರಿ ನೀರಿನ ವಿಚಾರವಾಗಿ ಬರುವ ಭಾನುವಾರ (ಆಗಸ್ಟ್...

ಡಾ.ರಾಜ್​ ಕುಮಾರ್ ಹಾಕಿ ಕೊಟ್ಟ ಜವಾಬ್ದಾರಿಯಂತೆ ರೈತರ ಪರ ಚಿತ್ರರಂಗ ನಿಲ್ಲುತ್ತೆ- ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ

ಬೆಂಗಳೂರು,ಜುಲೈ,30,2026 (www.justkannada.in):  ತಮಿಳುನಾಡಿಗೆ 15 ದಿನಗಳವರೆಗೆ 3,500 ಕ್ಯೂಸೆಕ್‌ ನೀರನ್ನು ಬಿಡುವಂತೆ...

ಕರ್ನಾಟಕಕ್ಕೆ ಮತ್ತೊಂದು ಶಾಕ್: ಮೇಕೆದಾಟು ಡಿಪಿಆರ್ ವಾಪಸ್ ಕಳುಹಿಸಿದ ಕೇಂದ್ ಜಲ ಆಯೋಗ

ಬೆಂಗಳೂರು,ಜುಲೈ,30,2026 (www.justkannada.in):  ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ...