23
April, 2026

A News 365Times Venture

23
Thursday
April, 2026

A News 365Times Venture

ಬಜೆಟ್ ಯಾವಾಗ ಎಂದು ನಾಳೆ ಅಥವಾ ನಾಡಿದ್ದರಲ್ಲಿ ಘೋಷಣೆ- ಸಿಎಂ ಸಿದ್ದರಾಮಯ್ಯ

Date:

ದಾವಣಗೆರೆ,ಫೆಬ್ರವರಿ,9,2026 (www.justkannada.in): ಬಜೆಟ್  ಮಂಡನೆ ಯಾವತ್ತು ಅಂತ ನಾನೇ ಅನೌನ್ಸ್  ಮಾಡುತ್ತೇನೆ ನಾಳೆ ಅಥವಾ ನಾಡಿದ್ದರಲ್ಲಿ ಘೋಷಣೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ  ತಿಳಿಸಿದರು.

ವಾಲ್ಮೀಕಿ ಜಾತ್ರೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರ ಸರ್ವರಿಗೂ ಗ್ಯಾರಂಟಿ ಯೋಜನೆಗಳನ್ನ ನೀಡಿದೆ. ಯಾವುದೇ ಜಾತಿ ಧರ್ಮ,  ಪಕ್ಷ ನೋಡದೇ ಗ್ಯಾರಂಟಿ ಕೊಟ್ಟಿದ್ದೇವೆ ಎಂದರು.

ಮೆಟ್ರೋ ದರ ಏರಿಕೆ ವಿಚಾರ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಮೆಟ್ರೋಗೆ ದರ ನಿಗದಿ ಮಡೋದು ಚೇರ್ಮನ್. ಕೇಂದ್ರ ಸರ್ಕಾರದಿಂದ ಚೇರ್ಮನ್ ಆಯ್ಕೆ ಆಗುತ್ತದೆ. ಮೆಟ್ರೋ ಟಿಕೆಟ್ ದರದ ಬಗ್ಗೆ ಅವರು ನಿರ್ಧರಿಸುತ್ತಾರೆ.  ನಾನಂತೂ ಮೆಟ್ರೋ ದರ ಏರಿಕೆ ಮಾಡಿ ಅಂತಾ ಹೇಳಿಲ್ಲ  ಎಂದರು.

Key words: Budget, announced, CM Siddaramaiah

The post ಬಜೆಟ್ ಯಾವಾಗ ಎಂದು ನಾಳೆ ಅಥವಾ ನಾಡಿದ್ದರಲ್ಲಿ ಘೋಷಣೆ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪೆಟ್ರೋಲ್ ಬಂಕ್ ಕಾರ್ಮಿಕನ ಮಗನ ಅದ್ಭುತ ಸಾಧನೆ: SSLCಯಲ್ಲಿ 611 ಅಂಕ, ಪ್ರೇರಣಾದಾಯಕ ಕಥೆ

ಮೈಸೂರು,ಏಪ್ರಿಲ್,23,2026 (www.justkannada.in):  ಪರಿಶ್ರಮ, ಶ್ರಮ ಮತ್ತು ದೃಢನಿಶ್ಚಯ ಇದ್ದರೆ ಯಾವುದೂ ಅಸಾಧ್ಯವಲ್ಲ...

ಮೈಸೂರಿನ ಎಲ್ಲಾ ಕೆರೆಗಳ ಸರ್ವೆ ನಡೆಸಿ‌, ಒತ್ತುವರಿ ತೆರವಿಗೆ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಸೂಚನೆ

ಮೈಸೂರು,ಏಪ್ರಿಲ್,23,2026 (www.justkannada.in): ಮೈಸೂರಿನ ಎಲ್ಲಾ ಕೆರೆಗಳ ಸರ್ವೆ ನಡೆಸಿ‌, ಒತ್ತುವರಿ ತೆರವುಗೊಳಿಸುವಂತೆ...

ಸಿಎಂ ಅಸಹಾಯಕರು ಎನ್ನುವವರೇ ಅಸಹಾಯಕರು- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಏಪ್ರಿಲ್,23,2026 (www.justkannada.in):  ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ...

ಮೈಸೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ –ಹೆಚ್ ಡಿ ಕೋಟೆ ಪ್ರಥಮ, ಪರಿಶ್ರಮಕ್ಕೆ ಫಲ

 ಮೈಸೂರು,ಏಪ್ರಿಲ್,23,2026 (www.justkannada.in): ಮೈಸೂರು ಜಿಲ್ಲೆಯಲ್ಲಿ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶದಲ್ಲಿ...