26
February, 2026

A News 365Times Venture

26
Thursday
February, 2026

A News 365Times Venture

ಹೊಸ ಶಾಸಕರ ಸಚಿವ ಸ್ಥಾನದ ಬೇಡಿಕೆ ತಪ್ಪೇನಿಲ್ಲ- ಗೃಹ ಸಚಿವ ಪರಮೇಶ್ವರ್

Date:

ಬೆಂಗಳೂರು,ಫೆಬ್ರವರಿ,24,2026 (www.justkannada.in): ಹೈಕಮಾಂಡ್ ನಾಯಕರಿಗೆ ಹೊಸ ಯುವ ಶಾಸಕರು ಪತ್ರ ಬರೆದು ಐವರು ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಕೇಳಿರುವ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್,  ಹೊಸ ಶಾಸಕರು ಸಂಪುಟ ಸೇರುವ ಬೇಡಿಕೆ ಇಟ್ಟಿದ್ದಾರೆ. ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬಾರದು ಅಂತೇನು ಇಲ್ಲ.  ಅನುಭವ ಬರಲಿ ಅಂತಾ ಕೇಳಿದ್ದಾರೆ. ಅವರ ಬೇಡಿಕೆ ತಪ್ಪೇನಿಲ್ಲ ಎಂದರು.

1999ರಲ್ಲಿ ನಾನು ಸಚಿವ ಆದವನು.  ಹೊಸ ಶಾಸಕರ ಸಂಪುಟ ಸೇರ್ಪಡೆ ಹೈಕಮಂಡ್,  ಸಿಎಂಗೆ ಬಿಟ್ಟಿದ್ದು.  ಶಾಸಕರು ಪತ್ರ ಬರದು ಕೇಳಿರುವ ಬೇಡಿಕೆ ಸರಿಯಾಗಿದೆ. ಹೈಕಮಾಂಡ್  ಯಾವ ರೀತಿ ಸ್ವೀಕರಿಸುತ್ತೆ ಅಂತಾ ನೋಡಬೇಕು ಎಂದು ಪರಮೇಶ್ವರ್ ತಿಳಿಸಿದರು.

Key words: new MLAs, demanding, ministerial Post, Home Minister, Parameshwara

The post ಹೊಸ ಶಾಸಕರ ಸಚಿವ ಸ್ಥಾನದ ಬೇಡಿಕೆ ತಪ್ಪೇನಿಲ್ಲ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತಿ.ನರಸೀಪುರದಲ್ಲಿ  ಕ್ರೀಡಾಂಗಣ: ಅಭಿವೃದ್ಧಿ ಕಡೆಗೆ ದಿಟ್ಟ ಹೆಜ್ಜೆ

  ತಿ.ನರಸೀಪುರ, ಫೆ.೨೫,೨೦೨೬: ಪಟ್ಟಣದ KSICಗೆ ಸೇರಿದ 13.5 ಎಕರೆ ಜಾಗದಲ್ಲಿ 5...

ದಲಿತರ ಪಾಲಿನ ಹಣ ಯಾರ ಮನೆಗೆ ಹೋಯ್ತು? ಗ್ಯಾರಂಟಿಗಳನ್ನ ಟೀಕಿಸಿದ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಫೆಬ್ರವರಿ,25,2026 (www.justkannada.in):  ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಬಗ್ಗೆ ವಿಧಾನ...

ಮೊದಲ ಬಾರಿ ಶಾಸಕರಾದವರಿಗೆ ಮಂತ್ರಿಸ್ಥಾನ ಕೊಡಬಾರದೆಂದು ನಿರ್ಣಯ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಫೆಬ್ರವರಿ,25,2026 (www.justkannada.in):  ಮೊದಲ ಬಾರಿ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು...

ಧಾರವಾಡ ವಿದ್ಯಾರ್ಥಿಗಳ ಹೋರಾಟಕ್ಕೆ ಸರ್ಕಾರ ಗಡಗಡ: ಸುಳ್ಳುರಾಮಯ್ಯ ಅಂತಾಗಬೇಡಿ- ಅರವಿಂದ ಬೆಲ್ಲದ್

ಹುಬ್ಬಳ್ಳಿ,ಫೆಬ್ರವರಿ,25,2026 (www.justkannada.in):  ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ನಡೆದ ವಿದ್ಯಾರ್ಥಿಗಳ...