31
May, 2026

A News 365Times Venture

31
Sunday
May, 2026

A News 365Times Venture

ಮೈಸೂರು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ‘ಮನೋರಂಜನೆ ವಾರ’ ಆಚರಣೆ

Date:

ಮೈಸೂರು, ಮಾರ್ಚ್,24,2026 (www.justkannada.in):   ಮೈಸೂರಿನ ಸಾಂಸ್ಕೃತಿಕ ಮಹತ್ವ ಸಾರುವ ಅಂಗವಾಗಿ  ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿ ವತಿಯಿಂದ ಒಂದು ವಾರ ಮನೋರಂಜನೆ ವಾರವೆಂದು  ಆಚರಿಸಲಾಗುತ್ತಿದೆ.

ಮನೋರಂಜನೆ ವಾರದ ಅಂಗವಾಗಿ ವಿದ್ಯಾರ್ಥಿಗಳು ಒಂದು ವಾರದ ಕಾಲ ತಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸಿ ಸಂತೋಷ ಪಡುತ್ತಿದ್ದಾರೆ.  23ನೇ ಮಾರ್ಚ್ ಸೋಮವಾರ ಫಿಲ್ಮಿ/ರೆಟ್ರೋ ದಿನ, ಹಳೆಯ ಸಿನೆಮಾ ಅಥವಾ ಹಳೆಯ ಕಾಲದ ಶೈಲಿಯಲ್ಲಿ ಉಡುಪು ಧರಿಸುವುದು.

24ನೇ ಮಾರ್ಚ್ ಮಂಗಳವಾರ ಕಪ್ಪು ಮತ್ತು ಬಿಳಿ ದಿನ, ಕಪ್ಪು ಮತ್ತು ಬಿಳಿ ಬಣ್ಣದ ಉಡುಪು ಧರಿಸುವುದು, 25ನೇ ಮಾರ್ಚ್ (ಬುಧವಾರ)  ಟ್ವಿನ್ನಿಂಗ್ ದಿನವಾಗಿದ್ದು ಒಬ್ಬ ಮಹಿಳಾ ಸ್ನೇಹಿತೆಯ ಜೊತೆ ಒಂದೇ ರೀತಿಯ ಉಡುಪು ಧರಿಸುವುದು.

26ನೇ ಮಾರ್ಚ್ (ಗುರುವಾರ) – ಮಿಸ್ಮ್ಯಾಚ್ ದಿನ ಅಂದರೆ ಹೊಂದಿಕೆಯಾಗದ ಬಣ್ಣಗಳು ಅಥವಾ ಬೇರೆಬೇರೆ ಶೈಲಿಯ ಉಡುಪು ಧರಿಸುವುದು.  27ನೇ ಮಾರ್ಚ್ (ಶುಕ್ರವಾರ) – ಪಿಂಕ್ ದಿನ, ಗುಲಾಬಿ ಬಣ್ಣದ ಉಡುಪು ಧರಿಸುವುದು. 28ನೇ ಮಾರ್ಚ್ (ಶನಿವಾರ)  ಪಾರಂಪರಿಕ ದಿನ. ಪಾರಂಪರಿಕ/ಸಾಂಪ್ರದಾಯಿಕ ಉಡುಪು ಧರಿಸುವುದು.

ಹೀಗೆ ಪ್ರತಿದಿನ  ವಿವಿಧ ರೀತಿಯ ದಿರಿಸನ್ನು ತೊಡುವ ಮೂಲಕ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನೀಯರು ಮನೋರಂಜನೆ ವಾರ ಆಚರಿಸಲಿದ್ದಾರೆ.

Key words: Entertainment Week,  Mysore, Maharani Women’s College

The post ಮೈಸೂರು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ‘ಮನೋರಂಜನೆ ವಾರ’ ಆಚರಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆಶಿ ಪದಗ್ರಹಣಕ್ಕೆ ಹೋಗಲು ತಯಾರಿ- ಶಾಸಕ ಸಿ.ಪಿಯೋಗೇಶ್ವರ್

ರಾಮನಗರ,ಮೇ,30,2026 (www.justkannada.in):  ರಾಜ್ಯದ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್  ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ...

ಜೂ.3 ರಂದು ರಾಜ್ಯದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ

ಬೆಂಗಳೂರು,ಮೇ,30,2026 (www.justkannada.in):  ಜೂನ್ 3 ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ...

ರಾಜ್ಯದಲ್ಲಿ ಮುಂದಿನ 2 ವರ್ಷ ‘ಸೂಪರ್ ಭ್ರಷ್ಟ ಸರ್ಕಾರ’- ಛಲವಾದಿ ನಾರಾಯಣಸ್ವಾಮಿ

ಯಾದಗಿರಿ,ಮೇ,30,2026 (www.justkannada.in): ರಾಜ್ಯದಲ್ಲಿ ಮುಂದಿನ ಎರಡು ವರ್ಷಗಳ ಕಾಲ ಸೂಪರ್ ಭ್ರಷ್ಟ...

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ: ಹೈಕಮಾಂಡ್ ನಾಯಕರು, ಶಾಸಕರು ಆಗಮನ

ಬೆಂಗಳೂರು,ಮೇ,30,2026 (www.justkannada.in):  ರಾಜ್ಯದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ...