21
March, 2026

A News 365Times Venture

21
Saturday
March, 2026

A News 365Times Venture

Kannada News

MUDA: ವಿಶೇಷ ತಹಶಿಲ್ದಾರ್ ವಿರುದ್ದ ಶಿಸ್ತು ಕ್ರಮಕ್ಕೆ ಮುಂದಾದ ಪ್ರಾಧಿಕಾರ.

ಮೈಸೂರು,ಏಪ್ರಿಲ್,29,2025 (www.justkannada.in):  ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಕೆಲ ದಿನಗಳ ಹಿಂದೆ ಒಬ್ಬರನ್ನ ಅಮಾನತುಗೊಳಿಸಿದ್ದ ಆಯುಕ್ತರು ಇಂದು ಮತ್ತೊಬ್ಬ ಅಧಿಕಾರಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಲು ಅನುಮತಿ ಕೋರಿ...

UPSC ಪರೀಕ್ಷೆಯಲ್ಲಿ RANK ಪಡೆದು ಸಾಧನೆಗೈದ ಯುವತಿಗೆ ಕೆ.ಎಸ್ ರಂಗಪ್ಪರಿಂದ ಸನ್ಮಾನ

ಮೈಸೂರು,ಏಪ್ರಿಲ್,29,2025 (www.justkannada.in): 2024-25ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ  263ನೇ ಸ್ಥಾನ ಪಡೆದು  ಸಾಧನೆಗೈದ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ ಕುಗ್ರಾಮ ಅಂಕನಹಳ್ಳಿಯ ಪ್ರೀತಿ ಅವರಿಗೆ ವಿಜ್ಞಾನಿ, ಖ್ಯಾತ ಶಿಕ್ಷಣ ತಜ್ಞರು ಹಾಗೂ ಮೈಸೂರು...

ಚಾಮುಂಡೇಶ್ವರಿ ದೇವಿ ಕ್ಷೇತ್ರ ವೈಭವದ ಲೋಗೋ ರಚಿಸಿ ಬಹುಮಾನ ಗೆಲ್ಲಿ…!

ಮೈಸೂರು,ಏಪ್ರಿಲ್,29,2025 (www.justkannada.in): ಶ್ರಿ ಚಾಮುಂಡೇಶ್ವರಿ ದೇವಿಯವರ ಕ್ಷೇತ್ರ ವೈಭವ ಬಿಂಬಿಸುವ ಲೋಗೋವನ್ನು ರಚಿಸಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ಅರ್ಹರಿಂದ ಅರ್ಜಿ ಅಹ್ವಾನಿಸಿದೆ. ಶ್ರೀ ಚಾಮುಂಡೇಶ್ವರಿ ದೇವಿಯ ಕ್ಷೇತ್ರದ ಮಹತ್ವ ಸಾರುವ ಲೋಗೋ...

ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರೇ ದಿನದಲ್ಲಿ 1.52 ಕೋಟಿ ರೂ. ಆದಾಯ ಸಂಗ್ರಹ

ಚಾಮರಾಜನಗರ,ಏಪ್ರಿಲ್,30,2025 (www.justkannada.in): ತದಿಗೆ ಅಮವಾಸ್ಯೆ ಪ್ರಯುಕ್ತ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ  ಮಲೆಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರ ಭೇಟಿ ನೀಡಿದ್ದು ಈ ಹಿನ್ನೆಲೆಯಲ್ಲಿ ಮೂರದೇ ದಿನದಲ್ಲಿ ಮಾದಪ್ಪನ ಸನ್ನಿಧಿಯಲ್ಲಿ 1.52 ಕೋಟಿ ರೂ.ಆದಾಯ...

ಪಹಲ್ಗಾಮ್ ಉಗ್ರರ ದಾಳಿ: ವಿಶೇಷ ಅಧಿವೇಶನಕ್ಕೆ ಒತ್ತಾಯಿಸಿ ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ

ಬೆಂಗಳೂರು,ಏಪ್ರಿಲ್,29,2025 (www.justkannada.in):  ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ 26 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಲು  ಸಂಸತ್ ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...

Popular

Subscribe

spot_imgspot_img