17
March, 2026

A News 365Times Venture

17
Tuesday
March, 2026

A News 365Times Venture

Kannada News

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ ಗಾಂಧಿ, ರಾಹುಲ್ ಗಾಂದಿ ವಿರುದ್ಧ ಇಡಿಯಿಂದ ಚಾರ್ಜ್ ಶೀಟ್ ಸಲ್ಲಿಕೆ

ನವದೆಹಲಿ,ಏಪ್ರಿಲ್,15,2025 (www.justkannada.in):  ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ  ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಇಡಿ ಇಂದು...

ಘೋಷಣೆ ಮಾಡಿದಂತೆ ಲಾರಿ ಮುಷ್ಕರ ನಿಶ್ಚಿತ: ಮಧ್ಯರಾತ್ರಿಯಿಂದಲೇ ಲಾರಿಗಳ ಸಂಚಾರ ಬಂದ್

ಬೆಂಗಳೂರು,ಏಪ್ರಿಲ್,14,2025 (www.justkannada.in): ಡೀಸೆಲ್ ದರ ಹೆಚ್ಚಳ ನಿರ್ಧಾರ ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ ಮಾಲೀಕರ ಸಂಘ ಮುಷ್ಕರಕ್ಕೆ ಮುಂದಾಗಿದ್ದು,  ಇಂದು ಮಧ್ಯರಾತ್ರಿಯಿಂದಲೇ ಲಾರಿಗಳ ಸಂಚಾರ ಬಂದ್ ಆಗಲಿದೆ. ಈ ಕುರಿತು...

ಬಹುಮುಖ ಪ್ರತಿಭೆಯ ಹಿರಿಯ ಪತ್ರಕರ್ತೆ ಛಾಯಾ ಶ್ರೀವತ್ಸ ಇನ್ನಿಲ್ಲ..

ಬೆಂಗಳೂರು, ಏ.14,2025: ಸ್ವತಂತ್ರ ಪತ್ರಕರ್ತರಾಗಿದ್ದ  ಛಾಯಾ ಶ್ರೀವತ್ಸ(78)ಇಂದು ಬೆಂಗಳೂರಿನಲ್ಲಿ ನಿಧನ. ಮೂಲತಃ ಮೈಸೂರಿನವರಾದ ಅವರು ಬಾಲಕಿಯಾಗಿದ್ದಾಗ ಅರಮನೆಯಲ್ಲಿ ರಾಜಕುಮಾರಿ ಗಾಯತ್ರಿದೇವಿಯವರ ಸಖಿಯಾಗಿದ್ದರು. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಿವಾಹದ ನಂತರ ಮುಂಬೈನಲ್ಲಿ ನೆಲಸಿದ್ದರು.ಎಂಬತ್ತರ ದಶಕದಲ್ಲಿ ಬಾಂಬೆ ...

“ಬಲಿತ”  ದಲಿತರ ಗುಲಾಮಗಿರಿ ನಡೆ ವಿಷಾದನೀಯ : ಕೆ.ದೀಪಕ್

  ಮಂಡ್ಯ, ಏ.14- ಡಾ. ಅಂಬೇಡ್ಕರ್ ಅವರ ಶ್ರಮದ ಫಲದಿಂದ ಶಿಕ್ಷಣ, ಉದ್ಯೋಗ, ಸಂಪತ್ತು ಗಳಿಸಿದ ದಲಿತರು ಪುರೋಹಿತರು, ಜ್ಯೋತಿಷಿಗಳ ಮಾತು ಕೇಳಿ ಬದುಕುತ್ತಿರುವುದು ವಿಷಾದನೀಯ. ಎಲ್ಲಿಯವರೆಗೆ ದಲಿತರು ಅಂಬೇಡ್ಕರ್ ತೋರಿಸಿದ ಮಾರ್ಗದಲ್ಲಿ ನಡೆಯುವುದಿಲ್ಲವೋ...

ಹಳಿ ತಪ್ಪಿದ ಗೂಡ್ಸ್ ರೈಲು:  ರೈಲು ಸಂಚಾರದಲ್ಲಿ ವ್ಯತ್ಯಯ

ಬೆಳಗಾವಿ,ಏಪ್ರಿಲ್,15,2025 (www.justkannada.in): ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ‌ ತಪ್ಪಿ ಉರುಳಿಬಿದ್ದ ಘಟನೆ  ಇಂದು ಬೆಳಗಾವಿಯಲ್ಲಿ ನಡೆದಿದೆ. ಮಿರಜ್ ಕಡೆಗೆ ಹೊರಟಿದ್ದ ಗೂಡ್ಸ್ ರೈಲಿನ‌ ಎರಡು ಬೋಗಿಗಳು  ಬೆಳಗಾವಿ ರೈಲು ನಿಲ್ದಾಣದ ಅರ್ಧ ಕಿ.ಮೀ...

Popular

Subscribe

spot_imgspot_img