16
September, 2025

A News 365Times Venture

16
Tuesday
September, 2025

A News 365Times Venture

Kannada News

ಧರ್ಮಸ್ಥಳ ಪ್ರಕರಣ: ಸತ್ಯಾಂಶ ಜನರ ಮುಂದೆ ಇಡುತ್ತೇವೆ- ಸಚಿವ ದಿನೇಶ್ ಗುಂಡೂರಾವ್

ಮಂಗಳೂರು,ಆಗಸ್ಟ್,15,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯವನ್ನ ಪತ್ತೆ ಹಚ್ಚುವ ಸಲುವಾಗಿ ಎಸ್ ಐಟಿ ತನಿಖೆ ನಡೆಸಲಾಗುತ್ತಿದೆ. ಸತ್ಯಾಂಶವನ್ನು ನಾವು ಜನರ ಮುಂದೆ ಇಡುತ್ತೇವೆ  ಎಂದು ಆರೋಗ್ಯ ಇಲಾಖೆ...

ಜಮೀನಿನಲ್ಲಿ ನಿತ್ರಾಣಗೊಂಡ ಹುಲಿ: ಸ್ಥಳೀಯರು ದೌಡು..

ಚಾಮರಾಜನಗರ,ಆಗಸ್ಟ್,15,2025 (www.justkannada.in): ಚಾಮರಾಜನಗರ ಬಂಡಿಪುರ ಕುಂದುಕೆರೆ ವಲಯದಲ್ಲಿ  ಎರಡು ಹುಲಿಗಳು ಕಾದಾಟ  ನಡೆಸಿದ್ದು ಈ ವೇಳೆ ಜಮೀನನಲ್ಲಿ ನಿತ್ರಾಣಗೊಂಡು ಹುಲಿ ಬಿದ್ದಿದೆ. ಕುಂದುಕೆರೆ ಹೆಗ್ಗವಾಡಿ ಗ್ರಾಮಗಳ ನಡುವೆ ಜಮೀನಿನೊಂದರಲ್ಲಿ ಹುಲಿ ಸುಸ್ತಾಗಿ ಬಿದ್ದಿದೆ. ಟೆರಿಟರಿಯಲ್...

ಯಾರನ್ನ ಕೇಳಿ SIT ರಚನೆ ಮಾಡಿದ್ದಾರೆ? ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು ಬಿಡಲ್ಲ- ಶಾಸಕ ಶ್ರೀವತ್ಸ

ಮೈಸೂರು,ಆಗಸ್ಟ್,15,2025 (www.justkannada.in): ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು ಬಿಡಲ್ಲ. ಅಪಚಾರ ಮಾಡುವವರ ವಿರುದ್ಧ ಸದಾ ನಾವು ನಿಲ್ಲುತ್ತೇವೆ ಎಂದು ಶಾಸಕ ಶ್ರೀವತ್ಸ ಹೇಳಿದರು. ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶ್ರೀವತ್ಸ, ಯಾರನ್ನ...

 ಧರ್ಮಸ್ಥಳ ಕೇಸ್: SIT ಮಧ್ಯಂತರ ವರದಿ ನೀಡಲಿ- ಸಂಸದ ಯದುವೀರ್ ಆಗ್ರಹ

ಮೈಸೂರು,ಆಗಸ್ಟ್,15,2025 (www.justkannada.in):  ಧರ್ಮಸ್ಥಳ ಪ್ರಕರಣ ತನಿಖೆ ನಡೆಸುತ್ತಿರುವ ಎಸ್ಐಟಿ ಈ ಕುರಿತು ಮಧ್ಯಂತರ ವರದಿ ನೀಡಲಿ ಎಂದು ಮೈಸೂರು-ಕೊಡಗು  ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ...

ಮನೆಯಲ್ಲಿ ಸಿಲಿಂಡರ್ ಸ್ಪೋಟ: 10 ವರ್ಷದ ಬಾಲಕ ಸಾವು

ಬೆಂಗಳೂರು, ಆಗಸ್ಟ್​ 15,2025 (www.justkannada.in):  ಮನೆಯೊಂದರಲ್ಲಿ  ಸಿಲಿಂಡರ್ ಸ್ಫೋಟಗೊಂಡು ಓರ್ವ ಬಾಲಕ ಸಾವನ್ನಪ್ಪಿ 6 ಜನರಿಗೆ ಗಾಯಗಳಾಗಿರುವಂತಹ ಘಟನೆ ನಗರದ ಚಿನ್ನಯ್ಯನಪಾಳ್ಯದ ಶ್ರೀರಾಮ ಕಾಲೋನಿಯಲ್ಲಿ ನಡೆದಿದೆ. 10 ವರ್ಷದ ಮುಬಾರಕ್ ಮೃತಪಟ್ಟ ಬಾಲಕ  ಕಸ್ತೂರಮ್ಮ,...

Popular

Subscribe

spot_imgspot_img