20
March, 2026

A News 365Times Venture

20
Friday
March, 2026

A News 365Times Venture

ಉಪಚುನಾವಣೆ: ತಮ್ಮ ಆಸ್ತಿ ವಿವರ ಘೋಷಿಸಿಕೊಂಡ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ

Date:

ಬಾಗಲಕೋಟೆ,ಮಾರ್ಚ್,20,2026 (www.justkannada.in): ಬಾಗಲಕೋಟೆ ವಿಧಾನಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಇಂದು  ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿರುವ  ವೀರಣ್ಣ ಚರಂತಿಮಠ ಇದೀಗ ತಮ್ಮ ಆಸ್ತಿವಿವರ ಘೋಷಿಸಿಕೊಂಡಿದ್ದಾರೆ.

ವೀರಣ್ಣ ಚರಂತಿಮಠ ಅವರು, ತಮ್ಮ ಬಳಿ ಸ್ಥಿರಾಸ್ತಿ 9,89,7200, ಚರಾಸ್ತಿ ಮೌಲ್ಯ 7,91,23,830  ಇದ್ದು 22,704 ನಗದು, 50 ಗ್ರಾಂ ಚಿನ್ನ, 1ಕೆಜಿ ಬೆಳ್ಳಿ ಆಭರಣ ಹೊಂದಿರುವುದಾಗಿ ತಿಳಿಸಿದ್ದಾರೆ.

ಹಾಗೆಯೇ  ಪತ್ನಿ ರಾಜೇಶ್ವರಿ ಚರಂತಿಮಠ ಬಳಿ ಚರಾಸ್ತಿ 12,95,600, ನಗದು 20,600 ಇದ್ದು  225 ಗ್ರಾಂ ಚಿನ್ನ ಮತ್ತು  2.50 ಕೆಜಿ ಬೆಳ್ಳಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

Key words: By-election, BJP candidate, Veeranna Charantimath

The post ಉಪಚುನಾವಣೆ: ತಮ್ಮ ಆಸ್ತಿ ವಿವರ ಘೋಷಿಸಿಕೊಂಡ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

MYSORE: ಹೊಸ ಜಾಹೀರಾತು ನೀತಿ ಕುರಿತು ಸಂಪಾದಕರ ಸಭೆ ಕರೆದ ಜಿಲ್ಲಾ ಪತ್ರಕರ್ತರ ಸಂಘ.

ಮೈಸೂರು, ಮಾ.೨೦,೨೦೨೬: ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಹೊಸ...

ಉಪಚುನಾವಣೆ ಟಿಕೆಟ್ ಕಗ್ಗಂಟು: ಸುರ್ಜೇವಾಲಗೆ ಅಭಿಪ್ರಾಯ ತಿಳಿಸಿದ ಸಿಎಂ, ಡಿಸಿಎಂ, ಸಚಿವರು

ಬೆಂಗಳೂರು,ಮಾರ್ಚ್,20,2026 (www.justkannada.in):  ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭೆ ಉಪಚುನಾವಣೆಯ ಕಾಂಗ್ರೆಸ್...

ರೂಪಾಯಿ ಮೌಲ್ಯ ಕುಸಿದ್ರೆ ಪ್ರಧಾನಿ ವರ್ಚಸ್ಸು ಕುಸಿದಂತೆ- ರಣದೀಪ್ ಸಿಂಗ್ ಸುರ್ಜೇವಾಲ ಕಿಡಿ

ಬೆಂಗಳೂರು,ಮಾರ್ಚ್,20,2026 (www.justkannada.in): ಡಾಲರ್ ಎದುರು ರೂಪಾಯಿ ಮೌಲ್ಯ  ಐತಿಹಾಸಿಕ ಕುಸಿತ ಕಂಡಿದ್ದು...

ಎಲ್ಲೆಂದರಲ್ಲಿ ಹಳೇ ವಾಹನಗಳನ್ನ ನಿಲ್ಲಿಸಿದ್ರೆ ಕಠಿಣ ಕ್ರಮ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,20,2026 (www.justkannada.in): ಎಲ್ಲೆಂದರಲ್ಲಿ ಹಳೆ ವಾಹನಗಳನ್ನ ನಿಲ್ಲಿಸಿದರೆ  ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ...