24
April, 2026

A News 365Times Venture

24
Friday
April, 2026

A News 365Times Venture

ಜಮೀರ್ ಜೆಡಿಎಸ್ ಸೇರ್ಪಡೆ ವದಂತಿ ವಿಚಾರ:  ಕೇಂದ್ರ ಸಚಿವ HDK ಗರಂ

Date:

ಹಾಸನ,ಏಪ್ರಿಲ್,23,2026 (www.justkannada.in):  ಸಚಿವ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಸೇರ್ಪಡೆಯಾಗುತ್ತಾರೆಯೇ ಎಂಬ ವದಂತಿ ಹಬ್ಬಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಅಧಿಕಾರಕ್ಕಾಗಿ ಆ ಜನರನ್ನ ಸೇರಿಸಿಕೊಳ್ಳಬೇಕಾಗಿಲ್ಲ.  ಯಾವುದೇ ಕಾರಣಕ್ಕೂ ಆ ವಿಷಯ ನಮ್ಮ ಮುಂದೆ ಹೇಳಬೇಡಿ  ಎಂದರು.

ನಮಗೆ ಅವರ ಅವಶ್ಯಕತೆ ಇಲ್ಲ. ಈಗಾಗಲೇ ಅನುಭವಿಸಿದ್ದೇವೆ  ರಾಜಕೀಯದಲ್ಲಿ ಶಕ್ತಿ ಬರುತ್ತೆ ಅಂತ ಅಂತಹ ವಿಚಾರಕ್ಕೆ ಕೈ ಹಾಕಲ್ಲ. ಬೆಂದ ಮನೆಯಲ್ಲಿ  ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲ ಎಂದು ಹೆಚ್ ಡಿಕೆ ಹೇಳಿದರು.

Key words: Jameer, joining, JDS, Union Minister, HDK

The post ಜಮೀರ್ ಜೆಡಿಎಸ್ ಸೇರ್ಪಡೆ ವದಂತಿ ವಿಚಾರ:  ಕೇಂದ್ರ ಸಚಿವ HDK ಗರಂ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

SSLC ಪಾಸ್ ಸಂಭ್ರಮಿಸಲು ಹೋಗಿ ವಿದ್ಯಾರ್ಥಿ ಸಾವು

ಕೋಲಾರ,ಏಪ್ರಿಲ್,23,2026 (www.justkannada.in): ಇಂದು ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ...

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೆಟ್ಟಿಂಗ್ ಕೇಸ್ ಗೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು,ಏಪ್ರಿಲ್,23,2026 (www.justkannada.in): ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ದದ ಬೆಟ್ಟಿಂಗ್ ಹೇಳಿಕೆ ಪ್ರಕರಣಕ್ಕೆ...

SSLC ಫಲಿತಾಂಶ: ಪ್ರಥಮ ದರ್ಜೆಯಲ್ಲಿ ಪಾಸ್ ಆದ್ರೂ ನೇಣಿಗೆ ಶರಣಾದ ಬಾಲಕಿ..!

ಮೈಸೂರು,ಏಪ್ರಿಲ್,23,2026 (www.justkannada.in) : ನಂಜನಗೂಡು ನಗರದಲ್ಲಿರುವ ಶ್ರೀ ಗುರುಮಲ್ಲೇಶ್ವರ ಖಾಸಗಿ ಶಾಲೆಯಲ್ಲಿ...

ಪೆಟ್ರೋಲ್ ಬಂಕ್ ಕಾರ್ಮಿಕನ ಮಗನ ಅದ್ಭುತ ಸಾಧನೆ: SSLCಯಲ್ಲಿ 611 ಅಂಕ, ಪ್ರೇರಣಾದಾಯಕ ಕಥೆ

ಮೈಸೂರು,ಏಪ್ರಿಲ್,23,2026 (www.justkannada.in):  ಪರಿಶ್ರಮ, ಶ್ರಮ ಮತ್ತು ದೃಢನಿಶ್ಚಯ ಇದ್ದರೆ ಯಾವುದೂ ಅಸಾಧ್ಯವಲ್ಲ...