8
May, 2026

A News 365Times Venture

8
Friday
May, 2026

A News 365Times Venture

ಪಡಿತರ ಅಕ್ಕಿ ಅಕ್ರಮ ಸಾಗಣೆದಾರರಿದ 3 ಲಕ್ಷ ವಸೂಲಿ ಆರೋಪ: SP ಗನ್ ಮ್ಯಾನ್ ಬಂಧನ

Date:

ಬಳ್ಳಾರಿ,ಮೇ,8,2026 (www.justkannada.in): ಪಡಿತರ ಅಕ್ಕಿ ಅಕ್ರಮ ಸಾಗಣೆದಾರರಿದ 3 ಲಕ್ಷ ವಸೂಲಿ ಮಾಡಿದ ಆರೋಪದ ಮೇಲೆ ಬಳ್ಳಾರಿ  ಎಸ್ ಪಿ ಸುಮನ ಪನ್ನೇಕರ್ ಅವರ  ಗನ್ ಮ್ಯಾನ್ ನನ್ನು ಮೋಕಾ ಪೊಲೀಸರು ಬಂಧಿಸಿದ್ದಾರೆ.

ಗನ್ ಮ್ಯಾನ್ ದೇವರಾಜ್ ಮತ್ತು ಸಹಚರ ಬಂಧಿತರು. ಶರಬಯ್ಯ ಎಂಬ ಪಡಿತರ ಅಕ್ಕಿ ಸಾಗಣೆದಾರನಿಂದ 3 ಲಕ್ಷ ರೂ. ಪಡೆದಿದ್ದರು ಎನ್ನಲಾಗಿದೆ. ಮೋಕಾ ಪೊಲೀಸ್ ಠಾಣೆಗೆ ಅಕ್ಕಿ ಸಾಗಣೆದಾರ ಶರಬಯ್ಯ ದೂರು ನೀಡಿದ್ದರು. ದೂರು ಆಧರಿಸಿ ಎಸ್ ಪಿ ಸುಮನ ಪನ್ನೇಕರ್ ಅವರ  ಗನ್ ಮ್ಯಾನ್ ದೇವರಾಜು ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ.

2 ಲಾರಿಗಳು ಪಡಿತರ ಅಕ್ಕಿ ತುಂಬಿಕೊಂಡು ಅಂಧ್ರಪ್ರದೇಶಕ್ಕೆ ಹೊರಟಿದ್ದವು. ಲಾರಿ ಅಡ್ಡಗಟ್ಟಿ ಎಸ್ ಪಿ ಸ್ಕ್ವಾಡ್ ಅಂತಾ 5 ಲಕ್ಷ ಕೇಳಿ 3 ಲಕ್ಷ ಪಡೆದಿದ್ದ. ಹಣ ನೀಡದಿದ್ದರೆ ಅಕ್ಕಿ ಸೀಜ್ ಮಾಡಿ ಜೈಲಿಗೆ ಕಳಿಸುವುದಾಗಿ ಬೆದರಿಕೆ ಗನ್ ಮ್ಯಾನ್ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.  ನಂತರ ಗನ್ ಮ್ಯಾನ್ ಸೇರಿ ಮೂವರ ವಿರುದ್ದ ಶರಬಯ್ಯ ದೂರು ನೀಡಿದ್ದರು. ಇದೀಗ ಮೋಕಾ ಪೊಲೀಸ್  ಠಾಣೆಯಲ್ಲಿ ಗನ್ ಮ್ಯಾನ್ ನನ್ನು ಎಸ್ ಪಿ ಸುಮನ ಪನ್ನೇಕರ್ ವಿಚಾರಣೆ ನಡೆಸುತ್ತಿದ್ದಾರೆ.

Key words: SP, gunman, , arrests, Rs 3 lakh, illegal, ration, rice, transporter

 

The post ಪಡಿತರ ಅಕ್ಕಿ ಅಕ್ರಮ ಸಾಗಣೆದಾರರಿದ 3 ಲಕ್ಷ ವಸೂಲಿ ಆರೋಪ: SP ಗನ್ ಮ್ಯಾನ್ ಬಂಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

118 ಶಾಸಕರ ಸಹಿಯೊಂದಿಗೆ ಬನ್ನಿ: ಮೊದಲು ಬಹುಮತ ಸಾಬೀತುಪಡಿಸಿ- ವಿಜಯ್ ಗೆ ರಾಜ್ಯಪಾಲರ ಸೂಚನೆ

ಚೆನ್ನೈ,ಮೇ,7,2026 (www.justkannada.in): ತಮಿಳುನಾಡಿನಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ರಾಜಕೀಯ ನಾಯಕ...

ಜೀವಾವಧಿ ಶಿಕ್ಷೆಗೆ ತಡೆ ಕೋರಿದ್ದ ವಿನಯ ಕುಲಕರ್ಣಿ ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು,ಮೇ,7,2026 (www.justkannada.in): ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಹತ್ಯೆ...

ಚುನಾವಣಾ ರಾಜಕೀಯಕ್ಕೆ ಹೆಚ್ .ವಿಶ್ವನಾಥ್ ಗುಡ್ ಬೈ

ಮೈಸೂರು,ಮೇ,7,2026 (www.justkannada.in): ರಾಜಕೀಯ ವಲಯದಲ್ಲಿ ಹಳ್ಳಿಹಕ್ಕಿ ಎಂದೇ ಗುರುತಿಸಿಕೊಂಡಿರುವ ಬಿಜೆಪಿ ವಿಧಾನ...

ಪಕ್ಷದಲ್ಲಿ ಹೈಕಮಾಂಡೇ ಸುಪ್ರೀಂ : ಎಲ್ಲಾ ಅವರೇ ತೀರ್ಮಾನಿಸುತ್ತಾರೆ- ಸಚಿವ ಎಂ.ಬಿ ಪಾಟೀಲ್

ವಿಜಯಪುರ,ಮೇ,7,2026 (www.justkannada.in): ನಾಯಕತ್ವ ಬದಲಾವಣೆ ವಿಚಾರ ಕುರಿತು ಹೈಕಮಾಂಡ್ ನಿರ್ಧರಿಸುತ್ತದೆ. ಕಾಂಗ್ರೆಸ್...