19
June, 2026

A News 365Times Venture

19
Friday
June, 2026

A News 365Times Venture

ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಡಾ. ಶೋಬಿತ್ ರಂಗಪ್ಪ

Date:

ಮೈಸೂರು,ಜೂನ್,18,2026 (www.justkannada.in): ಮೈಸೂರು ಮೂಲದ ವಿಜ್ಞಾನಿ ಡಾ. ಶೋಬಿತ್ ರಂಗಪ್ಪ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ. SciRank Global Scientist Index–2025 ಪ್ರಕಟಿಸಿರುವ ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಅವರು ವಿಶ್ವದ ಅಗ್ರ 5 ಶೇಕಡಾ ವಿಜ್ಞಾನಿಗಳಲ್ಲಿ ಸ್ಥಾನ ಪಡೆದಿದ್ದಾರೆ.

ಇನ್‌ ಸ್ಟಿಟ್ಯೂಟ್ ಆಫ್ ಮಾಲಿಕ್ಯುಲರ್ ಮೆಡಿಸಿನ್‌ ಗೆ ಸಂಬಂಧಿಸಿದ ಡಾ. ಶೋಬಿತ್ ರಂಗಪ್ಪ ಅವರಿಗೆ ಜಾಗತಿಕ ಶ್ರೇಯಾಂಕದಲ್ಲಿ 6,65,342ನೇ ಸ್ಥಾನ ಲಭಿಸಿದ್ದು, ಅವರ ಸಂಶೋಧನಾ ಕೊಡುಗೆಗಳು ಹಾಗೂ ವೈಜ್ಞಾನಿಕ ಪ್ರಕಟಣೆಗಳ ಆಧಾರದ ಮೇಲೆ ಈ ಮಾನ್ಯತೆ ನೀಡಲಾಗಿದೆ.

SciRank Global ಸಂಸ್ಥೆಯು ಕಠಿಣ ಬಿಬ್ಲಿಯೋಮೆಟ್ರಿಕ್ (Bibliometric) ವಿಶ್ಲೇಷಣೆ ಮೂಲಕ ವಿಶ್ವದ ವಿಜ್ಞಾನಿಗಳನ್ನು ಮೌಲ್ಯಮಾಪನ ಮಾಡುತ್ತಿದ್ದು, ಡಾ. ಶೋಬಿತ್ ರಂಗಪ್ಪ ಅವರ ಸಾಧನೆ ಕರ್ನಾಟಕ ಹಾಗೂ ಭಾರತದ ವೈಜ್ಞಾನಿಕ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಸಾಧನೆಗೆ ಶೈಕ್ಷಣಿಕ ಮತ್ತು ಸಂಶೋಧನಾ ವಲಯದಿಂದ ಅಭಿನಂದನೆಗಳು ವ್ಯಕ್ತವಾಗಿವೆ.

ENGLISH SUMMARY…

Scientist Dr. Shobith Rangappa Recognized Among World’s Top 5% Scientists

Mysuru-based researcher Dr. Shobith Rangappa has earned international recognition by being ranked among the World’s Top 5% Scientists in the 2025 SciRank Global Registry.

Affiliated with the Institute of Molecular Medicine, Dr. Rangappa secured a global rank of 665,342 based on a rigorous bibliometric analysis of his scientific publications, research impact, and academic contributions.

The recognition, awarded by SciRank Global, highlights Dr. Rangappa’s significant contributions to the field of scientific research. The achievement has been widely appreciated by the academic and research community and is considered a matter of pride for Karnataka and India.

Highlights:

Recognized among the World’s Top 5% Scientists

Featured in the 2025 SciRank Global Registry

Affiliated with the Institute of Molecular Medicine

Global Rank: 665,342

Recognition based on verified bibliometric analysis and research impact.

Key words: Scientist, Dr. Shobith Rangappa, Recognized, World’s , Top, Scientists

The post ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಡಾ. ಶೋಬಿತ್ ರಂಗಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

JK EXCCLUSIVE: 10 ವರ್ಷಗಳ ಗುತ್ತಿಗೆ ಅವಧಿ ಪೂರ್ಣಗೊಂಡ ನಿವೇಶನಗಳಿಗೆ ಕ್ರಯಪತ್ರ

  ಬೆಂಗಳೂರು/ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವತಿಯಿಂದ 2005ರ ನಂತರ ರಚಿಸಲಾದ...

ಕರಾವವಳಿಯಲ್ಲಿ ಕ್ಯಾಬೆನೆಟ್‌ ನಡೆಸುತ್ತೇವೆ: ಮುಖ್ಯಮಂತ್ರಿ DKS ಘೋಷಣೆ

ಅಷ್ಟರೊಳಗೆ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಸಿದ್ದವಿರಬೇಕು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೂಚನೆ ಸಿಆರ್‌ಝಡ್‌ ಮತ್ತು...

ನಗರಾಭಿವೃದ್ಧಿ ಪ್ರಾಧಿಕಾರಗಳು ಕಡ್ಡಾಯವಾಗಿ ಪ್ರತಿ ತಿಂಗಳು ಸಭೆ ನಡೆಸಬೇಕು- ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು,ಜೂನ್,19,2026 (www.justkannada.in): ನಗರಾಭಿವೃದ್ಧಿ ಪ್ರಾಧಿಕಾರಗಳು ಕಾಲ ಕಾಲಕ್ಕೆ ಪ್ರಾಧಿಕಾರದ ಸಭೆ ನಡೆಸದಿರುವ...

ನೀಟ್ ಮರು ಪರೀಕ್ಷೆ ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಿ -ADC ಐಶ್ವರ್ಯ ಆರ್ ಸೂಚನೆ

ಮೈಸೂರು, ಜೂನ್,19,2026 (www.justkannada.in):  ಜಿಲ್ಲೆಯಲ್ಲಿ ನೀಟ್ ಪರೀಕ್ಷೆಯನ್ನು ಯಾವುದೇ ಲೋಪ ಉಂಟಾಗದಂತೆ...