16
June, 2026

A News 365Times Venture

16
Tuesday
June, 2026

A News 365Times Venture

ನಾನು ಸಿಎಂ ಆದ್ರೆ 1000 ಬುಲ್ಡೋಜರ್ ಖರೀದಿ- ಶಾಸಕ ಯತ್ನಾಳ್

Date:

ಬಾಗಲಕೋಟೆ,ಮಾರ್ಚ್,24,2025 (www.justkannada.in): ನಾನು ಸಿಎಂ ಆದರೆ 1000 ಬುಲ್ಡೀಜರ್ ಖರೀದಿ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಿಂದೂಗಳ ಮೇಲೆ ಹಲ್ಲೆ ನಡೆದಾಗ ಏನು ಮಾಡಲಿಲ್ಲ. ಈಗಿನ ಸರ್ಕಾರವೂ ಏನು ಮಾಡಲಿಲ್ಲ. ನಮ್ಮ ಸರ್ಕಾರವೂ ಏನು ಮಾಡಲಿಲ್ಲ.

ಇದೆಲ್ಲ ನಿಲ್ಲಬೇಕೆಂದ್ರೆ  ಬುಲ್ಡೋಜರ್ ತರಬೇಕು. ನಾಣು ಸಿಎಂ ಆದರೆ 1000 ಬುಲ್ಡೋಜರ್ ಖರೀದಿ ಮಾಡುತ್ತೇನೆ.  ಒಂದು ತಾಲ್ಲೂಕಿನಲ್ಲಿ 25 ಜೆಸಿಬಿ ಆರ್ಡರ ಮಾಡುತ್ತೇನೆ.  ಯಾರಾದರೂ ಬಾಯ್ಬಿಟ್ರೆ ಮನೆ ಖಲಾಸ್ ಮಾಡ್ತೀವಿ ಎಂದು ಯತ್ನಾಳ್ ತಿಳಿಸಿದರು.

Key words: I am, CM, 1000 Bulldozer, Buy, MLA Yatnal

The post ನಾನು ಸಿಎಂ ಆದ್ರೆ 1000 ಬುಲ್ಡೋಜರ್ ಖರೀದಿ- ಶಾಸಕ ಯತ್ನಾಳ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಾಸ್’ ಸಿನಿಮಾ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೊರೆ ಹೋದ ನಟ ದರ್ಶನ್, ವಿಜಯಲಕ್ಷ್ಮಿ

ಬೆಂಗಳೂರು,ಜೂನ್,16,2026 (www.justkannada.in): ವಿ. ಲವ ನಿರ್ದೇಶನದ ‘ಬಾಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು...

ನಿಮಗೆ ತಾಕತ್ ಇದ್ರೆ ದಾಖಲೆ ಕೊಡಿ- ಆರ್ ಎಸ್ ಎಸ್ ಗೆ ಶಾಸಕ ಪ್ರದೀಪ್ ಈಶ್ವರ್ ಸವಾಲು

ರಾಮನಗರ,ಜೂನ್,16,2026 (www.justkannada.in): ಆರ್ ಎಸ್ ಎಸ್ ನೋಂದಣಿ ಬಗ್ಗೆ ಆರ್ ಎಸ್...

ಧರ್ಮಸ್ಥಳದ ‘ಸೌಜನ್ಯ ಪ್ರಕರಣ’ ಕುರಿತು ನಾಳೆ ನಟ ಪ್ರಕಾಶ್ ರಾಜ್ ಪತ್ರಿಕಾಗೋಷ್ಠಿ

ಬೆಂಗಳೂರು,ಜೂನ್,16,2026 (www.justkannada.in): ನಟ ಪ್ರಕಾಶ್ ರಾಜ್ ಅವರು ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ...

RSS ಸದಸ್ಯರು ಹಿಂದೂಗಳಲ್ಲ, ಬದಲಿಗೆ ಹಿಂದುತ್ವವಾದಿಗಳು- ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು, ಜೂನ್, 16,2026 (www.justkannada.in):  ಆರ್ ಎಸ್ ಎಸ್ ನೋಂದಣಿ ವಿಚಾರಕ್ಕೆ...