4
October, 2026

A News 365Times Venture

4
Sunday
October, 2026

A News 365Times Venture

ಯೂಟ್ಯೂಬ್‌ಗೆ ಎಂಟ್ರಿ ಕೊಟ್ಟ ಸಿಎಂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹೆಗ್ಡೆ!

Date:

 

ಮೈಸೂರು/ಬೆಂಗಳೂರು,OCT.03,2026: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಹೆಗ್ಡೆ ಅವರು ಯೂಟ್ಯೂಬ್ ಲೋಕಕ್ಕೆ ಪ್ರವೇಶಿಸಿದ್ದು, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿರುವ ಐಶ್ವರ್ಯಾ ಹೆಗ್ಡೆ, ತಮ್ಮ ಫೇಸ್‌ಬುಕ್ ಕುಟುಂಬದ ಸದಸ್ಯರಲ್ಲಿ ಯೂಟ್ಯೂಬ್ ಚಾನೆಲ್‌ ಅನ್ನು ಸಬ್‌ಸ್ಕ್ರೈಬ್ ಮಾಡುವಂತೆ ಮನವಿ ಮಾಡಿದ್ದಾರೆ.

“ನನ್ನ ಫೇಸ್‌ಬುಕ್ ಕಂಟೆಂಟ್ ನಿಮಗೆ ಇಷ್ಟವಾಗುತ್ತಿದ್ದರೆ, ನಮ್ಮ ಯೂಟ್ಯೂಬ್ ಚಾನೆಲ್ ಅನ್ನೂ ಸಬ್‌ಸ್ಕ್ರೈಬ್ ಮಾಡಿ, ನಿಮ್ಮ ಪ್ರೀತಿಯ ಬೆಂಬಲ ನೀಡಿ” ಎಂದು ಅವರು ಕೋರಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಹಿಂಬಾಲಿಸುತ್ತಿರುವವರೊಂದಿಗೆ ಮತ್ತಷ್ಟು ಸಂಪರ್ಕ ಬೆಳೆಸುವ ಉದ್ದೇಶದಿಂದ ಐಶ್ವರ್ಯಾ ಹೆಗ್ಡೆ ಅವರು ಯೂಟ್ಯೂಬ್ ವೇದಿಕೆಯಲ್ಲೂ ಸಕ್ರಿಯರಾಗಲು ಮುಂದಾಗಿದ್ದಾರೆ.

ಯೂಟ್ಯೂಬ್ ಚಾನೆಲ್: https://www.youtube.com/@Aishwarya_dkshegde

key words:

Aishwarya Hegde YouTube, Aishwarya Hegde YouTube Channel, D.K. Shivakumar Daughter, DK Shivakumar Daughter, Karnataka CM Daughter, Aishwarya Hegde Aishwarya Hegde Latest News, Karnataka YouTube News

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್

  ನಾಗೋಯಾ,OCT.03,2026: ಏಷ್ಯನ್ ಗೇಮ್ಸ್‌ನಲ್ಲಿ ಮೈಸೂರಿನ ಗಾಲ್ಫ್ ಆಟಗಾರ್ತಿ ಪ್ರಣವಿ ಅರಸ್‌  ಐತಿಹಾಸಿಕ...

ಚು. ಆಯೋಗದ ಮುಂದೆ ಧರಣಿ ಮಾಡಿಲ್ಲ: ತಪ್ಪು ಮಾಡಿದ್ರೆ ನನ್ನ ಮೇಲೆ ಕೇಸ್ ಹಾಕಲಿ- ಸಿಎಂ ಡಿಕೆಶಿ

ಮೈಸೂರು,ಅಕ್ಟೋಬರ್,3,2026 (www.justkannada.in): ನಾನು ಚುನಾವಣಾ ಆಯುಕ್ತರ ಮುಂದೆ ಧರಣಿ ಮಾಡಿಲ್ಲ. ಯಾವ...

ಮೈಸೂರು: ಮಹಿಳಾ ಪತ್ರಕರ್ತರಿಗೆ ಕೃತಕ ಬುದ್ಧಿಮತ್ತೆ ಕುರಿತು ವಿಶೇಷ ತರಬೇತಿ

ಮೈಸೂರು,ಅಕ್ಟೋಬರ್,3,2026 (www.justkannada.in):  ಪತ್ರಿಕೋದ್ಯಮವೂ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನದ ಬಳಕೆ ವೇಗವಾಗಿ...

ಮೈಸೂರು ದಸರಾ ಚಿತ್ರಕಲಾ ಸ್ಪರ್ಧೆ: ವಿಜೇತ ಮಕ್ಕಳಿಗೆ ಬಹುಮಾನವಾಗಿ ಸೈಕಲ್ ವಿತರಣೆ

ಮೈಸೂರು,ಅಕ್ಟೋಬರ್,3,2026 (www.justkannada.in):  ನಾಡಹಬ್ಬ ಮೈಸೂರು ದಸರಾ-2026 ಅಂಗವಾಗಿ ದಸರಾ ಚಿತ್ರಸಂತೆ ಸಮಿತಿ...