23
June, 2026

A News 365Times Venture

23
Tuesday
June, 2026

A News 365Times Venture

ರಾಜ್ಯ ಅಂಡರ್-9 ಚೆಸ್ ಚಾಂಪಿಯನ್‌ ಶಿಪ್: ಮೈಸೂರಿನ ಕೌಸ್ತುಭ್ ತೇಜಕುಮಾರ್ ರನ್ನರ್-ಅಪ್

Date:

ಮೈಸೂರು, ಜೂನ್,22, 2026 (www.justkannada.in): ಮೈಸೂರಿನ ಯುವ ಚೆಸ್ ಪ್ರತಿಭೆ  ಕೌಸ್ತುಭ್ ತೇಜಕುಮಾರ್ ಅವರು ಬೆಂಗಳೂರಿನಲ್ಲಿ ನಡೆದ ರಾಜ್ಯ ಅಂಡರ್-9 ಚೆಸ್ ಚಾಂಪಿಯನ್ ಶಿಪ್‌ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, 9 ಸುತ್ತುಗಳಲ್ಲಿ 8 ಅಂಕಗಳನ್ನು ಗಳಿಸಿ ರನ್ನರ್-ಅಪ್  ಆಗಿ ಹೊರಹೊಮ್ಮಿದ್ದಾರೆ.

ಕೌಸ್ತುಭ್ ಅವರು ಈ ಹಿಂದೆ ರಾಜ್ಯ 7 ಚೆಸ್ ಚಾಂಪಿಯನ್ ಆಗಿದ್ದಾರೆ.  ಜೊತೆಗೆ, ರಾಷ್ಟ್ರೀಯ ಶಾಲಾ ಚೆಸ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸುವ ಮೂಲಕ ತಮ್ಮ ಪ್ರತಿಭೆಯನ್ನು ರಾಷ್ಟ್ರೀಯ ಮಟ್ಟದಲ್ಲಿಯೂ  ಪರೀಕ್ಷಿಸಿದ್ದಾರೆ.

ಕೌಸ್ತುಭ್ ಅವರು ಮೈಸೂರಿನ ವಿಜಯನಗರದಲ್ಲಿರುವ ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ ಶಾಲೆಯ ವಿದ್ಯಾರ್ಥಿ.  ಅವರು ಕರ್ನಾಟಕದ ಮೊದಲ ಗ್ರ್ಯಾಂಡ್‌ ಮಾಸ್ಟರ್ ಆಗಿರುವ ತೇಜ್‌ ಕುಮಾರ್ ಎಂಎಸ್ ಅವರ ಪುತ್ರರಾಗಿದ್ದಾರೆ.

ಕೌಸ್ತುಭ್ ಅವರ ಈ ಸಾಧನೆ ಮೈಸೂರು ನಗರ ಚೆಸ್ ವಲಯಕ್ಕೆ ಹೆಮ್ಮೆಯ ವಿಷಯವಾಗಿದೆ, ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುತ್ತದೆ  ವಿಶ್ವಾಸವನ್ನು ಮೂಡಿಸಿದೆ.

Key words:  Under-9, Chess Championship, Mysore, Kaustubh Tejkumar, runner-up

The post ರಾಜ್ಯ ಅಂಡರ್-9 ಚೆಸ್ ಚಾಂಪಿಯನ್‌ ಶಿಪ್: ಮೈಸೂರಿನ ಕೌಸ್ತುಭ್ ತೇಜಕುಮಾರ್ ರನ್ನರ್-ಅಪ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬೆಂ-ಮೈ ಹೆದ್ದಾರಿಯ ಟೋಲ್ ಬಳಿ ರೈತರಿಂದ ಬೃಹತ್ ಪ್ರತಿಭಟನೆ

ಮಂಡ್ಯ,ಜೂನ್,23,2026 (www.justkannada.in):  ಕೃಷಿ ಉತ್ಪನ್ನ ವಾಹನಗಳಿಗೆ ಟೋಲ್ ಸಂಗ್ರಹಿಸುತ್ತಿರುವುದನ್ನು ವಿರೋಧಿಸಿ ಮಂಡ್ಯದ...

ಮೈಸೂರಲ್ಲಿ ಮರುಕಳಿಸಿದ ಜೀತ ಪದ್ಧತಿ: 18 ಸೋಲಿಗರ ರಕ್ಷಣೆ, ಮೂವರು ಇಟ್ಟಿಗೆ ಫ್ಯಾಕ್ಟರಿ ಮಾಲೀಕರ ಬಂಧನ

ಮೈಸೂರು, ಜೂನ್.23,2026 (www.justkannada.in):  ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬೇವನಹಳ್ಳಿ ಗ್ರಾಮದಲ್ಲಿ...

ಅಂತರಶಿಸ್ತೀಯ ಸಂಶೋಧನೆ ಆರೋಗ್ಯ ಕ್ಷೇತ್ರದ ಭವಿಷ್ಯ ರೂಪಿಸಲಿದೆ – ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್

ಮಂಡ್ಯ, ಜೂನ್, 22,2026 (www.justkannada.in):  ಆಧುನಿಕ ಆರೋಗ್ಯ ಕ್ಷೇತ್ರದ ಸಂಕೀರ್ಣ ಸವಾಲುಗಳನ್ನು...

ಮದುವೆಗೆ ಮುನ್ನ ದುರಂತ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು

ಮೈಸೂರು,ಜೂನ್,22,2026 (www.justkannada.in): ಮದುವೆ ನಿಗದಿಯಾಗಿದ್ದ ಯುವತಿ, ಆಕೆಯ  ತಂದೆ ಹಾಗೂ ತಾಯಿ...