18
September, 2026

A News 365Times Venture

18
Friday
September, 2026

A News 365Times Venture

ಸಕರಾತ್ಮಕ ನಿಲುವು: ಇಲ್ಲಿಗೆ ಬೇಕಾದ ಯೋಜನೆಗಳ ಅನುಷ್ಠಾನದ ನಿರೀಕ್ಷೆ ಇದೆ- ಸಚಿವ ಯು.ಟಿ ಖಾದರ್

Date:

ಮಂಗಳೂರು,ಸೆಪ್ಟಂಬರ್,18,2026 (www.justkannada.in): ಕರಾವಳಿ ಭಾಗದಲ್ಲಿ ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿದ್ದು ಈ ಕುರಿತು ಆರೋಗ್ಯ ಸಚಿವ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಯು.ಟಿ ಖಾದರ್, ಮೊದಲ ಬಾರಿಗೆ ಸಂಪುಟ ಸಭೆ ಆಗುತ್ತಿದೆ. ನಾವೆಲ್ಲರೂ ಸಕಾರಾತ್ಮಕ ನಿಲುವಿನಲ್ಲಿದ್ದೇವೆ  ಇಲ್ಲಿಗೆ ಬೇಕಾದ ಯೋಜನೆಗಳು ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ.  ಕಾನೂನಾತ್ಮಕವಾಗಿ ಇರುವ ಯೋಜನೆಗಳೂ ಅನುಷ್ಟಾನಗೊಳ್ಳಲಿವೆ.  ಎಲ್ಲದಕ್ಕೂ ಅನುದಾನ ಸಿಗುತ್ತೆ ಅಂತಾ ಹೇಳುವುದಿಲ್ಲ. ಅಭಿವೃದ್ದಿ ಆಗದ ಕಡೆಗೆ ಕಲ್ಯಾಣ ಕರ್ನಾಟಕ ಅಂತಾ ಇರೋದು.  ಅಭಿವೃದ್ದಿ ಆಗುತ್ತಿರುವುದಕ್ಕೆ ನಂಜುಂಡಪ್ಪ ವರದಿ ಆದ್ಯತೆ ಇದೆ,  ನಾವು ಅಭಿವೃದ್ದಿ ಆಗಿದೆ ಎಂದು ಗುರುತಿಸಿಕೊಂಡಿದ್ದೇವೆ. ಹಾಗಾಗಿ ನಮಗೆ ಹೆಚ್ಚು ಅನುದಾನ ಸಿಗುತ್ತಿಲ್ಲ ಎಂದರು.

ಸಮತೋಲನ ಕಾಪಾಡಿಕೊಂಡು ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಭವಿಷ್ಯದ ದೃಷ್ಠಿಯಿಂದ ಪ್ರವಾಸೋದ್ಯಮ ಅಭಿವೃದ್ದಿಯಾಗಬೇಕು. ತುಳು ಈ ಭಾಗದ ಸಂಸ್ಕೃತಿ ಪರಂಪರೆ ಭಾಷೆ ಉಳಿಯಲೇಬೇಕು.  ಭಾಷೆ ಉಳಿದರೇ ಸಂಸ್ಕೃತಿಯೂ ಉಳಿಯುತ್ತದೆ ಎಂದು ಸಚಿವ ಯುಟಿ ಖಾದರ್ ತಿಳಿಸಿದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಒಡಿಶಾದಲ್ಲಿ ರಕ್ಷಿಸಲಾದ ಒರಂಗುಟಾನ್‌ ಗಳ ಚಿಕಿತ್ಸೆಗೆ ಮೈಸೂರು ಮೃಗಾಲಯದ ತಜ್ಞರ ನೆರವು

ಮೈಸೂರು/ಒಡಿಶಾ,ಸೆಪ್ಟಂಬರ್,18,2026 (www.justkannada.in):  ಒಡಿಶಾದಲ್ಲಿ ಅಕ್ರಮ ಸಾಗಣೆ ಶಂಕೆಯ ಹಿನ್ನೆಲೆಯಲ್ಲಿ ರಕ್ಷಿಸಲಾದ ಅಪರೂಪದ...

ಪಡಿತರ ಕಾರ್ಡುದಾರರಿಗೆ ಗುಡ್ ನ್ಯೂಸ್: ಇ-ಕೆವೈಸಿ ಅಂತಿಮ ದಿನಾಂಕ ವಿಸ್ತರಣೆ

ಬೆಂಗಳೂರು,ಸೆಪ್ಟಂಬರ್,17,2026 (www.justkannada.in):  ಇ-ಕೆವೈಸಿ  ಮಾಡಿಸಲು ಸರ್ವರ್ ಸಮಸ್ಯೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದ...

50 ಲಕ್ಷ ರೂ. ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ತಹಶೀಲ್ದಾರ್: 14 ದಿನ ನ್ಯಾಯಾಂಗ ಬಂಧನ

ಧಾರವಾಡ,ಸೆಪ್ಟಂಬರ್,17,2026 (www.justkannada.in):  50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಧಾರವಾಡ ತಹಶೀಲ್ದಾರ್...

ತಣ್ಣೀರುಬಾವಿ ಬೀಚ್‌ ನಲ್ಲಿ ‘ಸ್ವಚ್ಛತೆಯ ಸೇವೆ’ ಅಭಿಯಾನಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಚಾಲನೆ

ಮಂಗಳೂರು,ಸೆಪ್ಟಂಬರ್,17,2026 (www.justkannada.in):  ನಗರದ ಪ್ರಸಿದ್ಧ ತಣ್ಣೀರುಬಾವಿ ಬೀಚ್‌ ನಲ್ಲಿ ಇಂದು ‘ಸ್ವಚ್ಛತೆಯ...