17
July, 2026

A News 365Times Venture

17
Friday
July, 2026

A News 365Times Venture

ಗರ್ಭಿಣಿ ಪತ್ನಿ ಕೊಂದು ಬಳಿಕ  ಪತಿಯೂ ಆತ್ಮಹತ್ಯೆಗೆ ಶರಣು

Date:

ಬೆಂಗಳೂರು,ಜುಲೈ,16,2026 (www.justkannada.in):  ಗರ್ಭಿಣಿ ಪತ್ನಿಯನ್ನು ಕೊಂದು ಬಳಿಕ ಪತಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  ಸ್ವಪ್ನ ಪತಿಯಿಂದ ಹತ್ಯೆಯಾದ ಪತ್ನಿ. ಮನೋಜ್ ಎಂಬಾತನೇ  ಪತ್ನಿಯನ್ನ ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಪತಿ.

ಪತ್ನಿ ಸ್ವಪ್ನ 4 ತಿಂಗಳ ಗರ್ಭಿಣಿಯಾಗಿದ್ದು ಈ ಮಧ್ಯೆ ನಾಯಿಬೆಲ್ಟ್ ನಿಂದ ಸ್ವಪ್ನ ಕುತ್ತಿಗೆ ಬಿಗಿದು ಪತಿ ಮನೋಜ್ ಹತ್ಯೆ ಮಾಡಿದು ಬಳಿಕ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ದಕ್ಷೀಣ ವಿಭಾಗದ ಡಿಸಿಪಿ  ವಂಶಿಕೃಷ್ಣ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಾಗಿದೆ.

Key words:  Husband, commits suicide, after,Murder, pregnant wife

The post ಗರ್ಭಿಣಿ ಪತ್ನಿ ಕೊಂದು ಬಳಿಕ  ಪತಿಯೂ ಆತ್ಮಹತ್ಯೆಗೆ ಶರಣು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರೋಗಿ ಮೃತಪಟ್ಟರೆ ಆಸ್ಪತ್ರೆ ಬಿಲ್ ವಸೂಲಿ ಬೇಡ: ತಮಿಳುನಾಡು ಸಿಎಂ ವಿಜಯ್ ಪ್ರಸ್ತಾವನೆ

ಚೆನ್ನೈ,ಜುಲೈ,16,2026 (www.justkannada.in): ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಆಸ್ಪತ್ರೆಗಳ ಜವಾಬ್ದಾರಿತನ ಹೆಚ್ಚಿಸುವ...

ಕ್ರೀಡಾಪಟುಗಳಿಗೆ ಹಾಜರಾತಿಯಲ್ಲಿ ವಿನಾಯಿತಿ ; ಪರೀಕ್ಷೆ ಬರೆಯಲು ತೊಂದರೆಯಾಗದಂತೆ ಕ್ರಮ-ಡಿಸಿಎಂ ಡಾ.ಜಿ.ಪರಮೇಶ್ವರ್

ಬೆಂಗಳೂರು, ಜುಲೈ 16,2026 (www.justkannada.in):  ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಮಾಜದಲ್ಲಿ...

ಮಮದಾಪುರ ಕೆರೆ ಮುಳುಗಡೆ ಪ್ರದೇಶ ಸ್ವಾಧೀನ: ಸಂಪುಟಕ್ಕೆ ವಿಷಯ ಮಂಡನೆ- ಸಚಿವರ ಸೂಚನೆ

ಬೆಂಗಳೂರು,ಜುಲೈ,16,2026 (www.justkannada.in): ವಿಜಯಪುರ ಜಿಲ್ಲೆ, ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಮದಾಪುರ...

ಅಕ್ಕ ಕೆಫೆಗೆ ಜಿ.ಪಂ CEO ಅನಿರೀಕ್ಷಿತ ಭೇಟಿ; ಆಹಾರದ ಗುಣಮಟ್ಟ, ಸ್ವಚ್ಛತೆ ಪರಿಶೀಲನೆ.

ಮಂಡ್ಯ, ಜುಲೈ, 15,2026 (www.justkannada.in):  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ...