25
July, 2026

A News 365Times Venture

25
Saturday
July, 2026

A News 365Times Venture

ಜನರು ಹಣ ಪಡೆದು ವೋಟ್ ಹಾಕೋದನ್ನು ಮೊದಲು ನಿಲ್ಲಿಸಬೇಕು- ಉಪಲೋಕಾಯುಕ್ತ ಬಿ.ವೀರಪ್ಪ

Date:

ಬಾಗಲಕೋಟೆ,ಜುಲೈ,23,2026 (www.justkannada.in): ಚುನಾವಣೆಗಳಲ್ಲಿ ಜನರು ಹಣ ಪಡೆದು  ಮತ ಹಾಕುವುದನ್ನು ಮೊದಲು ನಿಲ್ಲಿಸಬೇಕು ಎಂದು ಉಪಲೋಕಾಯುಕ್ತ ಬಿ.ವೀರಪ್ಪ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಉಪಲೋಕಾಯುಕ್ತ ಬಿ.ವೀರಪ್ಪ ಸ್ವಾತಂತ್ರ್ಯದ ಆರಂಭದಲ್ಲಿ ದೇಶದಲ್ಲಿ ಶೇ 23 ರಷ್ಟು ಸುಶಿಕ್ಷಿತರಿದ್ದರು. ಈಗ ದೇಶದಲ್ಲಿ ಶೇ 80 ರಷ್ಟು ಜಜ ಸುಶಿಕ್ಷಿತರಿದ್ದಾರೆ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ, ಲಂಚಗುಳಿತನ ಹೆಚ್ಚಾಗಿದೆ. 

ನಮ್ಮಲ್ಲೂ ಇದ್ದಾರೆ. ನಿಮ್ಮಲ್ಲೂ ಇದ್ದಾರೆ ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರಿಗಳು ಇದ್ದಾರೆ. ಸಮಾಜದಲ್ಲಿ ಶೇ 90 ರಷ್ಟು ಕಳ್ಳರೇ ತುಂಬಿದ್ದಾರೆ. ಜನರು ಹಣ ಪಡೆದು ವೋಟ್ ಹಾಕೋದನ್ನು ಮೊದಲು ನಿಲ್ಲಿಸಿ  ಎಂದು ಉಪಲೋಕಾಯುಕ್ತ ಬಿ ವೀರಪ್ಪ ಕಿವಿಮಾತು ಹೇಳಿದರು.

Key words:  People, first,  stop, voting, taking, money – Deputy Lokayukta,, B. Veerappa

The post ಜನರು ಹಣ ಪಡೆದು ವೋಟ್ ಹಾಕೋದನ್ನು ಮೊದಲು ನಿಲ್ಲಿಸಬೇಕು- ಉಪಲೋಕಾಯುಕ್ತ ಬಿ.ವೀರಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳು ದತ್ತು ತೆಗೆದುಕೊಳ್ಳಬೇಕು: ಸಿಎಂ ಡಿ.ಕೆ ಶಿವಕುಮಾರ್

ಚಿತ್ರದುರ್ಗ, ಜುಲೈ,25,2026 (www.justkannada.in):  ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ನಗರ...

ಕಾವೇರಿ ವಿವಾದ ಕುರಿತು ಆ.3ರಂದು ಸಭೆ: ತಮಿಳುನಾಡು ಸಿಎಂಗೆ ಕುರುಬೂರು ಶಾಂತಕುಮಾರ್ ಸಲಹೆ, ಮನವಿ

ಬೆಂಗಳೂರು,ಜುಲೈ,25,2026 (www.justkannada.in): ಕಾವೇರಿ ನೀರಿನ ವಿಚಾರ ಮೇಕೆದಾಟು ನಿರ್ಮಾಣ  ಸೌಹಾರ್ದ ಮಾತುಕತೆಗಾಗಿ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ನಾವು ಸಾಧಿಸಿದ್ದೇವೆ ಎಂದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ನವದೆಹಲಿ,ಜುಲೈ,25,2026 (www.justkannada.in):  ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆಹೊತ್ತು ಕೇಂದ್ರ ಶಿಕ್ಷಣ...

ಕೇಂದ್ರ ಶಿಕ್ಷಣ ಸಚಿವ ಪ್ರಧಾನ್ ರಾಜೀನಾಮೆ ವಿದ್ಯಾರ್ಥಿ- ಯುವಜನರ ಗೆಲುವಾಗಿದೆ- ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,25,2026 (www.justkannada.in): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆಹೊತ್ತು ಕೇಂದ್ರ ಶಿಕ್ಷಣ...