18
April, 2026

A News 365Times Venture

18
Saturday
April, 2026

A News 365Times Venture

ಜಮೀನಿನಲ್ಲಿ ನಿತ್ರಾಣಗೊಂಡ ಹುಲಿ: ಸ್ಥಳೀಯರು ದೌಡು..

Date:

ಚಾಮರಾಜನಗರ,ಆಗಸ್ಟ್,15,2025 (www.justkannada.in): ಚಾಮರಾಜನಗರ ಬಂಡಿಪುರ ಕುಂದುಕೆರೆ ವಲಯದಲ್ಲಿ  ಎರಡು ಹುಲಿಗಳು ಕಾದಾಟ  ನಡೆಸಿದ್ದು ಈ ವೇಳೆ ಜಮೀನನಲ್ಲಿ ನಿತ್ರಾಣಗೊಂಡು ಹುಲಿ ಬಿದ್ದಿದೆ.

ಕುಂದುಕೆರೆ ಹೆಗ್ಗವಾಡಿ ಗ್ರಾಮಗಳ ನಡುವೆ ಜಮೀನಿನೊಂದರಲ್ಲಿ ಹುಲಿ ಸುಸ್ತಾಗಿ ಬಿದ್ದಿದೆ. ಟೆರಿಟರಿಯಲ್ ಫೈಟಿಂಗ್  ನಡೆದು ಎರಡು ಹುಲಿಗಳ ನಡುವೆ ಕಾದಾಟವಾಗಿ ಹುಲಿ ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯ ಕುಂದುಕೆರೆ ರೇಂಜ್ ನಲ್ಲಿ ಈ ಘಟನೆ ನಡೆದಿದ್ದು ಹುಲಿ ಕಂಡ ಗ್ರಾಮಸ್ಥರು ಕುತೂಹಲದಿಂದ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಜನರ ಕೂಗಾಟದಲ್ಲೂ ಮೇಲೇಳಲಾಗದೆ ಹುಲಿ ಅಲ್ಲೇ ಬಿದ್ದಿದ್ದು, ನಿತ್ರಾಣಗೊಂಡು ಬಿದ್ದಿರುವ ದೃಶ್ಯ ಗ್ರಾಮಸ್ಥರ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದು ಸ್ಥಳಕ್ಕಾಗಿಮಿಸಿರುವ ಅರಣ್ಯ ಸಿಬ್ಬಂದಿ ಹುಲಿಗೆ ಚಿಕಿತ್ಸೆ ನೀಡಲು ಸಿದ್ದತೆ ನಡೆಸಿದ್ದಾರೆ.

Key words: Fight, tigers, Fatigue, Chamaraja nagar

The post ಜಮೀನಿನಲ್ಲಿ ನಿತ್ರಾಣಗೊಂಡ ಹುಲಿ: ಸ್ಥಳೀಯರು ದೌಡು.. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಹಿಳೆಯರ ವಿರುದ್ದ ನಿಂತ ಕಾಂಗ್ರೆಸ್ ಗೆ ಕ್ಷಮೆ ಇಲ್ಲ- MLC  ಸಿ.ಟಿ ರವಿ ಕಿಡಿ

ಚಿಕ್ಕಮಗಳೂರು,ಏಪ್ರಿಲ್,18,2026 (www.justkannada.in): ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ  ಸೋಲಾದ ಕುರಿತಂತೆ ಪ್ರತಿಕ್ರಿಯಿಸಿರುವ...

ಮಹಿಳಾ ಮೀಸಲಾತಿ ಮಸೂದೆಗೆ ಸೋಲು: ಕಾಂಗ್ರೆಸ್ ವಿರುದ್ದ ಬಿಎಸ್ ವೈ ಕಿಡಿ

ಚಿಕ್ಕಮಗಳೂರು,ಏಪ್ರಿಲ್,18,2026 (www.justkannada.in): ಸಂಸತ್ ವಿಶೇಷ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ...

ಇದು ಸಂವಿಧಾನದ ಮೇಲೆ ಮನುವಾದ ಹೇರುವ ಬಿಲ್: ವಿಪಕ್ಷಗಳು ಬೆಂಬಲಿಸಲ್ಲ- ರಾಹುಲ್ ಗಾಂಧಿ

ನವದೆಹಲಿ,ಏಪ್ರಿಲ್,17,2026 (www.justkannada.in):  ಕೇಂದ್ರ ಸರ್ಕಾರ ನಿನ್ನೆ ಲೋಕಸಭೆಯಲ್ಲಿ ಮಂಡಿಸಿರುವ  ಮಹಿಳಾ ಮೀಸಲಾತಿ...

ಸಚಿವ ಜಮೀರ್ ಬಗ್ಗೆ ವದಂತಿ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಡಬೇಕು- ಬಿಕೆ ಹರಿಪ್ರಸಾದ್ ಆಗ್ರಹ

ಬೆಂಗಳೂರು,ಏಪ್ರಿಲ್,17,2026 (www.justkannada.in):  ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೂ ಉಪಚುನಾವಣಾ ಫಲಿತಾಂಶ...