17
September, 2026

A News 365Times Venture

17
Thursday
September, 2026

A News 365Times Venture

ಪ್ರದೋಷ್ ಮಾಫಿ ಸಾಕ್ಷಿ: ದರ್ಶನ್ ವಕೀಲರ ಅರ್ಜಿ ವಜಾಗೊಳಿಸಿದ ಕೋರ್ಟ್

Date:

ಬೆಂಗಳೂರು,ಸೆಪ್ಟಂಬರ್,16,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಎ14 ಪ್ರದೋಷ್ ಮಾಫಿ ಸಾಕ್ಷಿ ಆದೇಶ ಮುಂದೂಡಿಕೆ ಮಾಡಲು ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯ ನಿರಾಕರಿಸಿದೆ.

ಎ14 ಪ್ರದೋಷ್ ಮಾಫಿ ಸಾಕ್ಷಿ ಆದೇಶ ಮುಂದೂಡಿಕೆ ಮಾಡುವಂತೆ ಕೋರಿ ಆರೋಪಿ ನಟ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನ 59ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ವಜಾಗೊಳಿಸಿದ್ದಾರೆ.

ಅಲ್ಲದೆ ಪ್ರದೋಷ್ ಮಾಫಿ ಸಾಕ್ಷಿಗೆ  ನ್ಯಾಯಾಲಯ ಮತ್ತೆ ಒಪ್ಪಿಗೆ ನೀಡಿದೆ. ಮಾಫಿ ಸಾಕ್ಷಿಗೆ ನಿಮಗೆ ಒಪ್ಪಿಗೆ ಇದೆಯೇ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದು ಒಪ್ಪಿಗೆ ಇದೆ ಎಂದು ಆರೋಪಿ ಪ್ರದೋಷ್ ತಿಳಿಸಿದ್ದು ಈ ಮೂಲಕ ಮತ್ತೆ ನಟ ದರ್ಶನ್ ಗೆ ಹಿನ್ನೆಡೆಯಾಗಿದೆ.

Key words: Renukaswamy Murder case, Court, Rejects, Darshan’s, Lawyer, Plea

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪೆಟ್ರೋಲ್ ಬಂಕ್​ ಗಳಲ್ಲಿ ಅಳತೆ ವ್ಯತ್ಯಯ: 101 ಬಂಕ್‌ ಗಳ ವಿರುದ್ಧ ಕೇಸ್-ಸಚಿವ ರಿಜ್ವಾನ್ ಅರ್ಷಾದ್

ಬೆಂಗಳೂರು, ಸೆಪ್ಟೆಂಬರ್, 16,2026 (www.justkannada.in): ಪೆಟ್ರೋಲ್ ಬಂಕ್​ ಗಳಲ್ಲಿ ಅಳತೆಯಲ್ಲಿ ಲೋಪವೆಸಗುತ್ತಿರುವುದು...

ಉದ್ಯೋಗಿಗಳಿಗೆ ಗುಡ್ ನ್ಯೂಸ್: EPFO ವೇತನ ಮಿತಿ 25,000 ರೂ.ಗೆ ಹೆಚ್ಚಳ

ನವದೆಹಲಿ,ಸೆಪ್ಟಂಬರ್,16,2026 (www.justkannada.in):  ದೇಶದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು,...

KPSC ವಿಚಾರವಾಗಿ ಚರ್ಚಿಸಲು ರೆಡಿ, ಬಿಜೆಪಿಯವರು ಚರ್ಚೆಗೆ ಬರಲಿ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ,ಸೆ‍ಪ್ಟಂಬರ್,16,2026 (www.justkannada.in):  ಕೆಪಿಎಸ್ ಸಿ ಹಗರಣ ವಿಚಾರವಾಗಿ ಚರ್ಚಿಸಲು ನಾವು ರೆಡಿ...

ಮೈಸೂರು ದಸರಾಕ್ಕೆ ಹೊಸ ಮೆರುಗು: ನ್ಯಾಷನಲ್ ಜಿಯಾಗ್ರಫಿಕ್‌ನಲ್ಲಿ ಸಾಕ್ಷ್ಯಚಿತ್ರ, ಗೋಲ್ಡ್ ಕಾರ್ಡ್‌ಗೆ ಸೀಟ್ ನಂಬರ್!

  ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ಈ ಬಾರಿ ಹಲವು ಹೊಸ...