1
October, 2026

A News 365Times Venture

1
Thursday
October, 2026

A News 365Times Venture

ಫಾರ್ಮ್‌ 7 ದುರ್ಬಳಕೆ: FIR ದಾಖಲಿಸಿ ತನಿಖೆ ನಡೆಸುವವರೆಗೂ ಧರಣಿ ಕೈಬಿಡಲ್ಲ-ಬಿ.ಕೆ ಹರಿಪ್ರಸಾದ್

Date:

ಬೆಂಗಳೂರು,ಅಕ್ಟೋಬರ್‌,1,2026 (www.justkannada.in): ಫಾರ್ಮ್‌ ೭ ಮೂಲಕ ಮತದಾರರ ಪಟ್ಟಿಯಿಂದ ಮತದಾರರ ಹೆಸರು ಡಿಲಿಟ್‌ ಮಾಡುವ ಹುನ್ನಾರ ನಡೆಸಲಾಗಿದೆ.  ಈ ಕುರಿತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಎಂ ಡಿಕೆ ಶಿವಕುಮಾರ್‌ ಮತ್ತು ಸಚಿವರು ಚುನಾವಣಾ ಆಯೋಗದ ಮುಂದೆ ಧರಣಿ ನಡೆಸಿದ್ದಾರೆ.

ಫಾರ್ಮ್‌ ೭ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ದ ಎಫ್‌ ಐಆರ್‌ ದಾಖಲಿಸಿ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಸಿಎಂ ಡಿಕೆ ಶಿವಕುಮಾರ್‌ ಮತ್ತು ಸಚಿವರು, ಶಾಸಕರು ಪಟ್ಟು ಹಿಡಿದಿದ್ದು ಧರಣಿ ಮುಂದುವರೆದಿದೆ.

ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್‌, ಸೆಪ್ಟಂಬರ್‌ 29ರಂದು ಚುನಾವಣಾ ಆಯೋಗಕ್ಕೆ ನಾನು ಪತ್ರ ಬರೆದಿದ್ದೆ. ಚುನಾವಣಾ ಆಯೋಗ ನನಗೆ ಹಿಂಬರಹ ನೀಡಿತ್ತು.  ನಾನು ಬಿಜೆಪಿ ನಾಯಕ ಅಂತಾ ಬರೆದು ಹೆಸರು ಡಿಲೀಟ್‌ ಮಾಡಿಸಿದ್ದಾರೆ. ನಾನು ಚುನಾವಣಾ ಆಯೋಗಕ್ಕೆ ಒಟ್ಟು 9 ಪತ್ರ ಬರೆದಿದ್ದೇನೆ. ನನಗೆ ಸಮಯಾವಕಾಶ ನೀಡಿ ಎಂದು ಕೇಳೀದ್ದಾರೆ. ಎಫ್‌ ಐಆರ್ ದಾಖಲಿಸಿ ತನಿಖೆ ನಡೆಸುವರೆಗೂ ಧರಣಿ ಕೈಬಿಡಲ್ಲ. ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದು ಹೇಳಿದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಫಾರ್ಮ್‌ 7 ದುರ್ಬಳಕೆ ಆರೋಪ: ಚು.ಆಯೋಗದ ಮುಂದೆಯೇ ಧರಣಿ ಕುಳಿತ ಸಿಎಂ ಮತ್ತು ಸಚಿವರು

ಬೆಂಗಳೂರು,ಅಕ್ಟೋಬರ್‌,1,2026 (www.justkannada.in) ಎಸ್‌ ಐಆರ್‌ ನೆಪದಲ್ಲಿ ಮತಗಳವು, ಫಾರ್ಮ್7‌ ದುರ್ಬಳಕೆ ಮಾಡಿಕೊಳ್ಳಲಾಗಿದ್ದು...

ಸೆಟಲ್ಮೆಂಟ್ ಹೆಸರಿನಲ್ಲಿ ಕರೆಸಿ ಮಾರಣಾಂತಿಕ ಹಲ್ಲೆ?    

ಮೈಸೂರು,ಅಕ್ಟೋಬರ್‌,1,2026 (www.justkannada.in) ಸೆಟಲ್ಮೆಂಟ್ ಮಾಡುವುದಾಗಿ ಕರೆಸಿಕೊಂಡು ಗ್ರಾಹಕರ ಮೇಲೆ ಮಾರಣಾಂತಿಕ ಹಲ್ಲೆ...

ಹೊರ ವರ್ತುಲ ರಸ್ತೆಯಲ್ಲಿ ‘ಸ್ವಚ್ಛತೆಯೇ ಸೇವೆʼ  ಅಭಿಯಾನ

ಮೈಸೂರು,ಅಕ್ಟೋಬರ್‌,1,2026 (www.justkannada.in) ಕೇಂದ್ರ ಪುರಸ್ಕೃತ ‘ಸ್ವಚ್ಛತೆಯೇ ಸೇವೆ’ (Swachhata Hi Seva)...

ಮೈಸೂರು: ನಾಳೆ ಸ್ವಚ್ಛತೆ ಮೂಲಕ ಗಾಂಧಿ ಜಯಂತಿ ಆಚರಣೆ

ಮೈಸೂರು,ಅಕ್ಟೋಬರ್‌,1,2026 (www.justkannada.in) ಮೈಸೂರು ಮಹಾನಗರ ಪಾಲಿಕೆ, ರೋಟರಿ ಉತ್ತರ ವಲಯ, ಅನಿಕೇತನ...