6
October, 2026

A News 365Times Venture

6
Tuesday
October, 2026

A News 365Times Venture

ಮತಗಳ್ಳತನದಿಂದ ಪ್ರಜಾಪ್ರಭುತ್ವ ಹೈಜಾಕ್ ಮಾಡುಲು ಬಿಜೆಪಿ ಪ್ರಯತ್ನ- ರಾಹುಲ್ ಗಾಂಧಿ ಆಕ್ರೋಶ

Date:

ನವದೆಹಲಿ,ಅಕ್ಟೋಬರ್,10,2026 (ww.justkannada.in):  ಕೇಂದ್ರ ಎನ್ ಡಿಎ ಸರ್ಕಾರ ಮತಗಳ್ಳತನದಿಂದ ಪ್ರಜಾಪ್ರಭುತ್ವ ಹೈಜಾಕ್ ಮಾಡುಲು ಪ್ರಯತ್ನ ಮಾಡುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಒಕ್ಕೂಟ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು ಚುನಾವಣಾ ಆಯೋಗ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿತು. ಈ ವೇಳೆ ಪೊಲೀಸರು ತಡೆಯೊಡ್ಡಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು.

ಪ್ರತಿಭಟನೆ ವೇಳೆ ಮಾತನಾಡಿದ ರಾಹುಲ್ ಗಾಂಧಿ,  ಮತಗಳ್ಳತನದಿಂದ ಪ್ರಜಾಪ್ರಭುತ್ವ ಹೈಜಾಕ್ ಮಾಡುವ ಪ್ರಯತ್ನ ಮಾಡುತ್ತಿದೆ.  ನಾನು ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡುವ ಪರ ನಿಂತಿದ್ದೇನೆ.  ದೇಶದ ಪ್ರಜಾಪ್ರಭುತ್ವವನ್ನು ಬಿಜೆಪಿ ನಾಶಪಡಿಸಿದೆ. 100ಕ್ಕೂ ಹೆಚ್ಚು ಸಂಸದರು ಜ್ಞಾನೇಶ್ ಕುಮಾರ್ ಭೇಟಿ ಮಾಡುತ್ತೇವೆ ಆದರೆ ಪೊಲೀಸರು ನಮ್ಮನ್ನ ತಡೆಯುತ್ತಿದ್ದಾರೆ ಎಂದರು. 

ಚುನಾವಣಾ ಆಯುಕ್ತರನ್ನ  ಭೇಟುಯಾಗಲು ಯಾಕೆ ಬಿಡುತ್ತಲ್ಲ ಪೊಲೀಸರು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ನಾವು ದೇಶದ ಧ್ವನಿ ಆಗಿದ್ದೇವೆ ನಮ್ಮನ್ನ ಇಲ್ಲಿ ತಡೆದಿದ್ದಾರೆ.   ಜನಪ್ರತಿನಿಧಿಗಳನ್ನೇ ಒಳಗೆ ಬಿಡಲ್ಲ ಅಂದರೇ ಏನರ್ಥ ಎಂದು  ಪ್ರಶ್ನಿಸಿದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: ಇಂಡಿಯಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

ನವದೆಹಲಿ,ಅಕ್ಟೋಬರ್,6,2026 (www.justkannada.in): ಎಸ್ ಐಆರ್ ವಿರುದ್ದ ಹಾಗೂ  ಕೇಂದ್ರ ಮುಖ್ಯ ಚುನಾವಣಾ...

ಕರ್ನಾಟಕ ಪಿಕಲ್‌ ಬಾಲ್ ಪ್ರೀಮಿಯರ್ ಲೀಗ್ (KPPL): ಜೆರ್ಸಿ ಅನಾವರಣ

ಬೆಂಗಳೂರು, ಅಕ್ಟೋಬರ್,6,2026 (www.justkannada.in): ಕರ್ನಾಟಕ ಸ್ಟೇಟ್ ಪಿಕಲ್‌ ಬಾಲ್ ಅಸೋಸಿಯೇಷನ್ (KSPA)...

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಸಿದ್ದರಾಮಯ್ಯ, ಸಿಎಂ ಡಿಕೆಶಿ ನುಡಿದಂತೆ ನಡೆದಿದ್ದಾರೆ-ಸಚಿವ ಯತೀಂದ್ರ

ಮೈಸೂರು,ಅಕ್ಟೋಬರ್,5,2026 (www.justkannada.in): ನಾವು ನುಡಿದಂತೆ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ.  ಸಿದ್ದರಾಮಯ್ಯ ನುಡಿದಂತೆ ನಡೆದುಕೊಂಡರು....

ಜ್ಞಾನೇಶ್ ಕುಮಾರ್ ಅಮಾನತಿಗೆ ಸುಪ್ರೀಂ ನಕಾರ: ಕೇಂದ್ರ ಚು. ಆಯೋಗಕ್ಕೆ ನೋಟಿಸ್

ನವದೆಹಲಿ, ಅಕ್ಟೋಬರ್,5,2026 (www.justkannada.in):  ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆ ಪಡೆಯದೆ ಏಕಪಕ್ಷೀಯವಾಗಿ...