5
October, 2026

A News 365Times Venture

5
Monday
October, 2026

A News 365Times Venture

 ಮೈಸೂರು ಅರಮನೆಗೆ ಎಂಟ್ರಿಕೊಟ್ಟ ಅಭಿಮನ್ಯು: ವಿಶೇಷ ಪೂಜೆ ಸಲ್ಲಿಕೆ

Date:

ಮೈಸೂರು,ಅಕ್ಟೋಬರ್,5,2026 (www.justkannada.in): ಕಳೆದ 6 ವರ್ಷಗಳ ಕಾಲ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತು ಹೆಜ್ಜೆ ಹಾಕಿದ್ದ ಕ್ಯಾಪ್ಟನ್ ಅಭಿಮನ್ಯು ಈ ಬಾರಿ ನಿಶಾನೆಯಾಗಿ ಪಾಲ್ಗೊಳ್ಳುತ್ತಿದ್ದಾನೆ.

60 ವರ್ಷ ವಯಸ್ಸಾದ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಕ್ಯಾಪ್ಟನ್ ಅಭಿಮನ್ಯುವನ್ನ ನಿಶಾನೆಯಾಗಿ ಬಳಕೆ ಮಾಡಲಾಗುತ್ತಿದ್ದು ಇಂದು ಅಭಿಮನ್ಯು ಅರಮನೆಗೆ ಎಂಟ್ರಿಕೊಟ್ಟಿದ್ದಾನೆ.

ಅರಮನೆ ಆವರಣ ಪ್ರವೇಶಿಸಿದ ಅಭಿಮನ್ಯುವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದೆ. ಇದು ಅವನ ಕೊನೆಯ ದಸರಾವಾಗಿದೆ. 6 ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತು ಜಂಬೂ ಸವಾರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದ ಅಭಿಮನ್ಯುವಿಗೆ ಗೌರವಯುತ ಬೀಳ್ಕೊಡುಗೆ ನೀಡಲಾಗುತ್ತಿದೆ.

Key words: Mysore dasara, Abhimanyu, Mysore Palace, special puja

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರಭುತ್ವಕ್ಕೆ ಪ್ರಶ್ನೆಗಳ ಭಯ; ಗಾಂಧೀಜಿಯನ್ನು ಇತಿಹಾಸದಿಂದಲೇ ಅಳಿಸುವ ಪ್ರಯತ್ನ ನಡೆಯುತ್ತಿದೆ .!

ಪ್ರಶ್ನೆ ಕೇಳಿದರೆ ಎಂತಹ ಗದ್ದುಗೆಯಾದರೂ ಅಲುಗಾಡುತ್ತದೆ: ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಪ್ರಭುತ್ವಕ್ಕೆ ಪ್ರಶ್ನೆಗಳ...

ಚಾಮುಂಡಿ ಬೆಟ್ಟ :  ವಾಹನ ದಟ್ಟಣೆಗೆ ಕಡಿವಾಣ! ಬೆಟ್ಟದ ಕೆಳಗೇ ಪಾರ್ಕಿಂಗ್ ವ್ಯವಸ್ಥೆ,  ವಿಐಪಿ ಸಂಸ್ಕೃತಿಗೂ ಕಡಿವಾಣ ಚಿಂತನೆ

  ಹುಂಡಿ ಹಣದ ಮಾಸಿಕ ಎಣಿಕೆಗೆ ಸೂಚನೆ; ಗೆಸ್ಟ್‌ಹೌಸ್ ನಿರ್ವಹಣೆ ಕೆಎಸ್‌ಟಿಡಿಸಿಗೆ ವಹಿಸಲು...

ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡಿ: ಸಿಎಂ ಡಿ.ಕೆ ಶಿವಕುಮಾರ್ ಮನವಿ

ಬೆಂಗಳೂರು, ಅಕ್ಟೋಬರ್,3,2026 (www.justkannada.in): “ಕರ್ನಾಟಕ ರಾಜ್ಯವು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು,...

ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್

  ನಾಗೋಯಾ,OCT.03,2026: ಏಷ್ಯನ್ ಗೇಮ್ಸ್‌ನಲ್ಲಿ ಮೈಸೂರಿನ ಗಾಲ್ಫ್ ಆಟಗಾರ್ತಿ ಪ್ರಣವಿ ಅರಸ್‌  ಐತಿಹಾಸಿಕ...