13
September, 2026

A News 365Times Venture

13
Sunday
September, 2026

A News 365Times Venture

ಇಡಿ ಅಧಿಕಾರಿಗಳು ತಮ್ಮ ಕೆಲಸ ಮಾಡ್ತಿದ್ದಾರೆ: ಯಾವುದೇ ಪಕ್ಷದ ಮೇಲೆ ಆರೋಪ ಸರಿಯಲ್ಲ- ಛಲವಾದಿ ನಾರಾಯಣಸ್ವಾಮಿ

Date:

ಬೆಂಗಳೂರು,ಸೆಪ್ಟಂಬರ್,12,2026 (www.justkannada.in):  ಕೇವಲ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿ ಇಡಿ ದಾಳಿ ಮಾಡಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಹುನ್ನಾರ ಎಂದು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಈಗ ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು ಸತೀಶ್ ಜಾರಕಿಹೊಳಿ ಕೂಡ ಕಾಂಗ್ರೆಸ್ ಪಕ್ಷದವರೇ ಅಲ್ವಾ? ನಾನು ಬ್ಯೂಸಿನೆಸ್ ಮಾಡುವವನು ಅಂತಾ ಅವರೇ ಹೇಳಿದ್ದು. ಇಡಿ ಅಧಿಕಾರಿಗಳು ತಮ್ಮ ಕೆಲಸ ಮಾಡುತ್ತಿದ್ದಾರೆ.  ಯಾವುದೇ ಪಕ್ಷದ ಮೇಲೆ ಯಾರು ಆರೋಪ ಮಾಢುವುದು ಸರಿಯಲ್ಲ. ಭ್ರಷ್ಟಾಚಾರ ಮಾಡಿದಾಗ ಜಾತಿ ಹೇಳಿದ ಕೂಡಲೇ ಬಿಡಬೇಕಾ?  ಎಂದು ಪ್ರಶ್ನಿಸಿದರು.

ದಾಖಲೆ ಕೊಟ್ಟು ರಾಜೀನಾಮೆ ಪಡೆಯಲಿ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಹೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ,  ದಾಖಲೆ ಯಾವಾಗ ಯಾರಿಗೆ ಕೊಡಬೇಕೋ ಕೊಡುತ್ತಾರೆ ಎಂದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪೌರಕಾರ್ಮಿಕರ ಆರೋಗ್ಯ ರಕ್ಷಣೆಗೆ ಉಚಿತ ತಪಾಸಣಾ ಶಿಬಿರ

  ಮೈಸೂರು, ಸೆ.೧೨,೨೦೨೬: ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ...

ಮೈಸೂರು: ಅಂಚೆ ಇಲಾಖೆಯಿಂದ ಉಚಿತ ಆಧಾರ್ ಕ್ಯಾಂಪ್

ಮೈಸೂರು,ಸೆಪ್ಟಂಬರ್,12,2026 (www.justkannada.in): ಅಂಚೆ ಇಲಾಖೆ ವತಿಯಿಂದ ಸಂಘ-ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ...

18ನೇ ಬ್ರಿಕ್ಸ್ ಶೃಂಗಸಭೆ: ಒಗ್ಗಟ್ಟಿನ ಮಂತ್ರ ಜಪಿಸಿದ ಪ್ರಧಾನಿ ಮೋದಿ

ನವದೆಹಲಿ,ಸೆಪ್ಟಂಬರ್,12,2026 (www.justkannada.in): ಬ್ರಿಕ್ಸ್ ಒಕ್ಕೂಟ ಯಾವುದೇ ದೇಶದ ವಿರುದ್ಧವಿಲ್ಲ. ಬ್ರಿಕ್ಸ್ ದೇಶಗಳ...

ಚಿದಂಬರರಾವ್ ಜಂಬೆ ಅವರಿಗೆ ನುಡಿ ನಮನ

ಮೈಸೂರು,ಸೆಪ್ಟಂಬರ್,12,2026 (www.justkannada.in): ಒಬ್ಬ ಕಲಾವಿದನ ಸಾವು ಒಂದು ಜೀವದ ಅಂತ್ಯವಾಗಬಹುದು… ಆದರೆ...