5
October, 2026

A News 365Times Venture

5
Monday
October, 2026

A News 365Times Venture

ಸುಳ್ಳು ಫಾರ್ಮ್ 7 ನೀಡಿದ್ರೆ ಒಂದು ವರ್ಷ ಜೈಲು- ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾರ್ನಿಂಗ್

Date:

ಬೆಂಗಳೂರು,ಅಕ್ಟೋಬರ್,5,2026 (www.justkannada.in):  ಫಾರ್ಮ್ 7 ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಸುಳ್ಳು ಫಾರ್ಮ್ 7 ನೀಡಿದರೇ ಒಂದು ವರ್ಷ ಜೈಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ,    ಬಿಜೆಪಿ ಕಾರ್ಯಕರ್ತರು ಎಆರ್ ಒಗಳಿಗೆ ಹಿಂಬರಹ ನೀಡಿದ್ದಾರೆ . ಕೆಲವರು ಸತ್ತಿದ್ದಾರೆ, ಬಿಟ್ಟು ಹೋಗಿದ್ದಾರೆಂದು ಹಿಂಬರಹ ನೀಡಿದ್ದಾರೆ. ಹೀಗಾಗಿ ಸತ್ತಿಲ್ಲ ಬದುಕಿದ್ದೀವಿ ಅಂತಾ ಜನ ಕೇಸ್ ಹಾಕಿದ್ದಾರೆ.  ಬಿಜೆಪಿಯವರಿಗೆ ಪ್ರಿಂಟೆಡ್ ಫಾರ್ಮ್ ಎಲ್ಲಿ ಸಿಕ್ಕಿದೆ ಹೇಳಲಿ? ನಮ್ಮ ವಿರುದ್ದ ದೂರು ಬೇಕಾದರೂ ಕೊಡಲಿ  ಎಂದು  ಹೇಳಿದರು.

Key words: One year, jail, submitting, false Form 7, Home Minister, Priyank Kharge

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತಿಪ್ಪಯ್ಯನ ಕೆರೆಗೆ ಕಲುಷಿತ ನೀರು ಸೇರ್ಪಡೆ ತಡೆಗೆ ಆಗ್ರಹ: ಬೃಹತ್ ಪ್ರತಿಭಟನೆ

ಮೈಸೂರು,ಅಕ್ಟೋಬರ್,5,2026 (www.justkannada.in): ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ...

 ಮೈಸೂರು ಅರಮನೆಗೆ ಎಂಟ್ರಿಕೊಟ್ಟ ಅಭಿಮನ್ಯು: ವಿಶೇಷ ಪೂಜೆ ಸಲ್ಲಿಕೆ

ಮೈಸೂರು,ಅಕ್ಟೋಬರ್,5,2026 (www.justkannada.in): ಕಳೆದ 6 ವರ್ಷಗಳ ಕಾಲ ವಿಶ್ವವಿಖ್ಯಾತ ಮೈಸೂರು ದಸರಾ...

ಪ್ರಭುತ್ವಕ್ಕೆ ಪ್ರಶ್ನೆಗಳ ಭಯ; ಗಾಂಧೀಜಿಯನ್ನು ಇತಿಹಾಸದಿಂದಲೇ ಅಳಿಸುವ ಪ್ರಯತ್ನ ನಡೆಯುತ್ತಿದೆ .!

ಪ್ರಶ್ನೆ ಕೇಳಿದರೆ ಎಂತಹ ಗದ್ದುಗೆಯಾದರೂ ಅಲುಗಾಡುತ್ತದೆ: ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಪ್ರಭುತ್ವಕ್ಕೆ ಪ್ರಶ್ನೆಗಳ...

ಚಾಮುಂಡಿ ಬೆಟ್ಟ :  ವಾಹನ ದಟ್ಟಣೆಗೆ ಕಡಿವಾಣ! ಬೆಟ್ಟದ ಕೆಳಗೇ ಪಾರ್ಕಿಂಗ್ ವ್ಯವಸ್ಥೆ,  ವಿಐಪಿ ಸಂಸ್ಕೃತಿಗೂ ಕಡಿವಾಣ ಚಿಂತನೆ

  ಹುಂಡಿ ಹಣದ ಮಾಸಿಕ ಎಣಿಕೆಗೆ ಸೂಚನೆ; ಗೆಸ್ಟ್‌ಹೌಸ್ ನಿರ್ವಹಣೆ ಕೆಎಸ್‌ಟಿಡಿಸಿಗೆ ವಹಿಸಲು...