28
February, 2026

A News 365Times Venture

28
Saturday
February, 2026

A News 365Times Venture

ಕೋರ್ಟ್ ತಡೆ ಹಿನ್ನೆಲೆ, ಸದ್ಯಕ್ಕೆ ಒಳ ಮೀಸಲಾತಿ ಇಲ್ಲ- ಸಚಿವ ಸತೀಶ್ ಜಾರಕಿಹೊಳಿ

Date:

ಬೆಳಗಾವಿ,ಫೆಬ್ರವರಿ,28,2026 (www.justkannada.in): ಒಳ ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ನಿಂದ ದಲಿತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪ ಕುರಿತು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಆ ರೀತಿ ಏನು ಅನ್ಯಾಯವಾಗಿಲ್ಲ. ಒಳಮೀಸಲಾತಿಯನ್ನು ತಡೆಹಿಡಿದಿರುವುದು ಕೋರ್ಟ್.   ಸದ್ಯಕ್ಕೆ ಒಳಮೀಸಲಾತಿ ಇಲ್ಲ ಎಂದರು.

ನ್ಯಾಯಾಲಯದಲ್ಲಿ ಇರುವುದರಿಂದ ತಡೆ ಹಿಡಿಯಲಾಗಿದೆ. ಅಂತಿಮ ತೀರ್ಪು ಬಂದ ಬಳಿಕ ಒಳಮೀಸಲಾತಿ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

Key words: court, stay, internal reservation, Minister, Satish Jarkiholi

The post ಕೋರ್ಟ್ ತಡೆ ಹಿನ್ನೆಲೆ, ಸದ್ಯಕ್ಕೆ ಒಳ ಮೀಸಲಾತಿ ಇಲ್ಲ- ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಹೊಸಬರಿಗೆ ಸಚಿವ ಸ್ಥಾನ ನೀಡಿ: ಇದರಲ್ಲಿ ಮುಚ್ಚುಮರೆ ಇಲ್ಲ-ಕಾಂಗ್ರೆಸ್ ಶಾಸಕ

ದಾವಣಗೆರೆ,ಫೆಬ್ರವರಿ,28,2026 (www.justkannada.in):    ಹೊಸ ಐವರು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ 31...

Mysore Development Authority: ನಿವೇಶನಗಳ ಆನ್ ಲೈನ್ ಹರಾಜು

    The post Mysore Development Authority: ನಿವೇಶನಗಳ ಆನ್ ಲೈನ್ ಹರಾಜು...

Mysore Development Authority: ನಿವೇಶನಗಳ ಆನ್ ಲೈನ್ ಹರಾಜು ಶುರುವಾಗಿದೆ.

  ಮೈಸೂರು, ಫೆ.೨೮,೨೦೨೬ : ನಗರದ ಜನತೆಗೆ ಸಂತಸದ ಸುದ್ಧಿ. Mysuru Development...

ಕರ್ನಾಟಕ ಸೋಲಿಸಿ ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತಿದ ಜಮ್ಮು ಕಾಶ್ಮೀರ

ಹುಬ್ಬಳ್ಳಿ,ಫೆಬ್ರವರಿ,28,2026 (www.justkannada.in):  ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ...