18
April, 2026

A News 365Times Venture

18
Saturday
April, 2026

A News 365Times Venture

ಮಹಿಳೆಯರ ವಿರುದ್ದ ನಿಂತ ಕಾಂಗ್ರೆಸ್ ಗೆ ಕ್ಷಮೆ ಇಲ್ಲ- MLC  ಸಿ.ಟಿ ರವಿ ಕಿಡಿ

Date:

ಚಿಕ್ಕಮಗಳೂರು,ಏಪ್ರಿಲ್,18,2026 (www.justkannada.in): ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ  ಸೋಲಾದ ಕುರಿತಂತೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ, ಮಹಿಳೆಯರ ವಿರುದ್ದ ನಿಂತ ಕಾಂಗ್ರೆಸ್ ಗೆ ಕ್ಷಮೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ಕಾಂಗ್ರೆಸ್ ನದ್ದು ಮಹಿಳಾ ವಿರೋಧಿ ನೀತಿ ಈಗ ಸಾಬೀತಾಗಿದೆ. ಮಹಿಳಾ ವಿರೋಧಿ, ಸಂವಿಧಾನ ವಿರೋಧಿ ಕಾಂಗ್ರೆಸ್.  ಮಹಿಳೆಯರ ವಿರುದ್ದ ನಿಂತ ಕಾಂಗ್ರೆಸ್ ಗೆ ಕ್ಷಮೆ ಇಲ್ಲ. ಕಾಂಗ್ರೆಸ್ ಮಾಡಿರುವ ಅನ್ಯಾಯವನ್ನ ಮಹಿಳೆಯರಿಗೆ ತಿಳಿಸುತ್ತೇವೆ. ನಾವು ರಾಜ್ಯಾದ್ಯಂತ ಅಭಿಯಾನ ಕೈಗೊಳ್ಳುತ್ತೇವೆ ಎಂದರು.

ವಿದ್ಯುತ್ ಬಿಲ್  ಏರಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ,  ಏನು ಉಳಿಸಿದ್ದಾರೆ.  ಬೇಕಾದರೆ ಗಾಳಿ ಮೇಲೂ ತೆರಿಗೆ ಹಾಕಿ ಬಿಡುತ್ತಾರೆ ಪೆಟ್ರೋಲ್, ಡೀಸೆಲ್ ನೀರು, ಕಸ ಸೇರಿ ಎಲ್ಲಾ ತೆರಿಗೆ ಹೆಚ್ಚಿಸಲಾಗಿದೆ ಆಡು ಮುಟ್ಟದ ಸೊಪ್ಪಿಲ್ಲ ಇವರು ವಿಧಿಸದ ತೆರಿಗೆಯಿಲ್ಲ. ಸರ್ಕಾರ ಸರಿಯಾಗಿ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಹರಿಹಾಯ್ದರು.

Key words: no apology, Congress, against,women – MLC, CT Ravi

The post ಮಹಿಳೆಯರ ವಿರುದ್ದ ನಿಂತ ಕಾಂಗ್ರೆಸ್ ಗೆ ಕ್ಷಮೆ ಇಲ್ಲ- MLC  ಸಿ.ಟಿ ರವಿ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕುವೆಂಪು ವಿವಿಯಲ್ಲಿ ಅನುದಾನ ದುರುಪಯೋಗ ಪ್ರಕರಣ: ತನಿಖೆಗೆ ಸಮಿತಿ ನೇಮಕ

ಬೆಂಗಳೂರು, ಏಪ್ರಿಲ್,18, 2026 (www.justkannada.in): ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳಿಗಾಗಿ...

ಕಾಂಗ್ರೆಸ್ ರಕ್ತದಲ್ಲೇ ಮಹಿಳಾ ವಿರೋಧಿಯ ನೀತಿ ಇದೆ- ಆರ್.ಅಶೋಕ್ ಕಿಡಿ

ಬೆಂಗಳೂರು ,ಏಪ್ರಿಲ್,9,2026 (www.justkannada.in):  ಇದು ಕೇವಲ ಮಸೂದೆಗೆ ವಿರೋಧವಲ್ಲ ಇದು ಕಾಂಗ್ರೆಸ್...

ಮಹಿಳಾ ಮೀಸಲಾತಿ ಮಸೂದೆಗೆ ಸೋಲು: ಕಾಂಗ್ರೆಸ್ ವಿರುದ್ದ ಬಿಎಸ್ ವೈ ಕಿಡಿ

ಚಿಕ್ಕಮಗಳೂರು,ಏಪ್ರಿಲ್,18,2026 (www.justkannada.in): ಸಂಸತ್ ವಿಶೇಷ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ...

ಇದು ಸಂವಿಧಾನದ ಮೇಲೆ ಮನುವಾದ ಹೇರುವ ಬಿಲ್: ವಿಪಕ್ಷಗಳು ಬೆಂಬಲಿಸಲ್ಲ- ರಾಹುಲ್ ಗಾಂಧಿ

ನವದೆಹಲಿ,ಏಪ್ರಿಲ್,17,2026 (www.justkannada.in):  ಕೇಂದ್ರ ಸರ್ಕಾರ ನಿನ್ನೆ ಲೋಕಸಭೆಯಲ್ಲಿ ಮಂಡಿಸಿರುವ  ಮಹಿಳಾ ಮೀಸಲಾತಿ...