15
June, 2026

A News 365Times Venture

15
Monday
June, 2026

A News 365Times Venture

ವಚನಾನಂದ ಸ್ವಾಮೀಜಿ ವಿರುದ್ದ ಪೋಕ್ಸೋ ಕೇಸ್ ದಾಖಲಿಸಬೇಕಿತ್ತು- ಮಠದ ಟ್ರಸ್ಟ್ ಸದಸ್ಯ ಗಂಭೀರ ಆರೋಪ

Date:

ದಾವಣಗೆರೆ,ಏಪ್ರಿಲ್,14,2026 (www.justkannada.in): ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹನಗವಾಡಿಯ ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಾಡಿದ ನಂತರವೂ ವಾಕ್ಸಮರ ಮುಂದುವರೆದಿದ್ದು ಸ್ವಾಮೀಜಿ ವಿರುದ್ದ ಮಠದ ಟ್ರಸ್ಟ್ ಸದಸ್ಯ ಚಂದ್ರ ಶೇಖರ ಪೂಜಾರ  ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಮಠದ ಟ್ರಸ್ಟ್ ಸದಸ್ಯ ಚಂದ್ರ ಶೇಖರ ಪೂಜಾರ, ವಚನಾನಂದ ಸ್ವಾಮೀಜಿ ಮಸಾಜ್ ಪ್ರಿಯರಾಗಿದ್ದಾರೆ.  ಅನಾಥ ಮಕ್ಕಳ ಜೊತೆ ವಿಕೃತವಾಗಿ ನಡೆದುಕೊಂಡಿದ್ದಾರೆ. ವಚನಾನಂದ ಸ್ವಾಮೀಜಿ ವಿರುದ್ದ ಫೋಕ್ಸೋ ಕೇಸ್  ದಾಖಲಿಸಬೇಕಿತ್ತು ದಾಖಲಿಸಿದ್ದರೆ ಅವರ ಬಂಧನ ಆಗುತ್ತಿತ್ತು ಆದರ ನಾವು ಅ ಕೆಲಸ ಮಾಡಲಿಲ್ಲ ಎಂದಿದ್ದಾರೆ.

ಸ್ವಾಮೀಜಿ ಮಠ ಬಿಡಲ್ಲ  ಎಂಬ ಭಂಡತನ ಮಾಡಬಹುದು  ಅದರೆ ಹೇಗೆ  ಮಠದಿಂದ ಬಿಡುಗಡೆ ಮಾಡಬಹುದು  ಎಂದು ಗೊತ್ತಿದೆ ಎಂದು ಚಂದ್ರ ಶೇಖರ್ ಪೂಜಾರ ತಿಳಿಸಿದ್ದಾರೆ.

Key words:  POCSO case,  Vachanananda Swamiji , trust, member

The post ವಚನಾನಂದ ಸ್ವಾಮೀಜಿ ವಿರುದ್ದ ಪೋಕ್ಸೋ ಕೇಸ್ ದಾಖಲಿಸಬೇಕಿತ್ತು- ಮಠದ ಟ್ರಸ್ಟ್ ಸದಸ್ಯ ಗಂಭೀರ ಆರೋಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

 ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ HDK

ಬೆಂಗಳೂರು, ಜೂನ್​​, 15,2026 (www.justkannada.in):  ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಶಬರಿಮಲೆ...

ಪಾದಚಾರಿ ಮಾರ್ಗದಲ್ಲೇ ಬೃಹತ್ ಜಾಹೀರಾತು ಫಲಕ: ಸಾರ್ವಜನಿಕ ಸಂಚಾರಕ್ಕೆ ತೊಡಕು, ಪಾಲಿಕೆ ವಿರುದ್ಧ ಆಕ್ರೋಶ

ಮೈಸೂರು,ಜೂನ್,15,2026 (www.justkannada.in):  ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕಾಗಿ ನಿರ್ಮಿಸಲಾಗಿರುವ ಪಾದಚಾರಿ...

ಜವಾಬ್ದಾರಿ ವಹಿಸುವಾಗ ಸ್ಪಷ್ಟತೆ ಇರಬೇಕು- ಮುಂದುವರೆದ ಸಚಿವ ಕೃಷ್ಣಭೈರೇಗೌಡರ ಅಸಮಾಧಾನ?

ಬೆಂಗಳೂರು,ಜೂನ್,13,2026 (www.justkannada.in): ಖಾತೆ ಹಂಚಿಕೆಯಾದರೂ ಸಚಿವರ ಮುನಿಸು ಮುಂದುವರೆದಿದ್ದು  ಈ ಮಧ್ಯೆ...

ಬಿಡದಿ ಟೌನ್ ಶೀಪ್ ಯೋಜನೆ ಕುಮಾರಸ್ವಾಮಿ ಅವರದ್ದೇ – ಡಿ.ಕೆ ಸುರೇಶ್

ಬೆಂಗಳೂರು,ಜೂನ್,13,2026 (www.justkannada.in):  ಬಿಡದಿಯ ಟೌನ್ ಶಿಪ್ ಯೋಜನೆಗೆ ರಾಜ್ಯ ಸರ್ಕಾರ ಅಂತಿಮ...