26
September, 2026

A News 365Times Venture

26
Saturday
September, 2026

A News 365Times Venture

ಅಂಗನವಾಡಿಗೆ ಹೋಗಿದ್ದ ಸಹೋದರನ ಮಗುವನ್ನೇ ಹತ್ಯೆಗೈದ ಪಾಪಿ

Date:

ಬಾಗಲಕೋಟೆ,ಜುಲೈ,22,2025 (www.justkannada.in): ಅಂಗನವಾಡಿಗೆ ಹೋಗಿದ್ದ ಸಹೋದರನ ಮಗುವನ್ನ ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ  ನಡೆದಿದೆ.

ಮಾರುತಿ ವಾಲಿಕರ್ ಎಂಬುವವರ 3 ವರ್ಷದ  ಮಗುವನ್ನು ಇವರ ಸಹೋದರನೇ ಆದ ಭೀಮಪ್ಪ ವಾಲೀಕಾರ ಕೊಲೆ ಮಾಡಿದ್ದಾನೆ.  ಮಗು ಅಂಗನವಾಡಿಗೆ ತೆರಳಿತ್ತು. ಈ ವೇಳೆ   ಭೀಮಪ್ಪ ವಾಲೀಕಾರ ಮಗುವನ್ನ ಅಂಗನವಾಡಿ ಹಿಂಭಾಗ ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೈದಿದ್ದಾನೆ ಎನ್ನಲಾಗಿದೆ.

ಸಹೋದರನ ಮೇಲಿನ ದ್ವೇಷದಿಂದ ಭೀಮಪ್ಪ ವಾಲೀಕಾರ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.  ಈ ಕುರಿತು ಅಮಿನಗಡ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.vtu

Key words: killed, brother, son, Anganwadi, Bagalkote

The post ಅಂಗನವಾಡಿಗೆ ಹೋಗಿದ್ದ ಸಹೋದರನ ಮಗುವನ್ನೇ ಹತ್ಯೆಗೈದ ಪಾಪಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜೆಎಸ್‌ಎಸ್ ಕಾನೂನು ಕಾಲೇಜಿನ 18ನೇ ಪದವೀಧರ ದಿನಾಚರಣೆ: 152 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

  ಮೈಸೂರು, ಸೆ.26, 2026: ಕಾನೂನು ವೃತ್ತಿಯಲ್ಲಿ ನೈತಿಕತೆ, ಪ್ರಾಮಾಣಿಕತೆ ಮತ್ತು ಮಾನವೀಯತೆ...

ಅ. 4 ರಂದು ಪ್ರೀಮಿಯರ್ ಇವೆಂಟ್  ಲೆಟೇಪ್  L’ETAPE ಸೈಕ್ಲಥಾನ್  ಸ್ಪರ್ಧೆ -ಎಂ.ಎನ್ ಅನುಚೇತ್

ಮೈಸೂರು ಸೆಪ್ಟಂಬರ್,25,2026 (www.justkannada.in): ಯುವ ಸಮುದಾಯಗಳ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುವ...

ಅ. 15ರಂದು ಶ್ರೀರಂಗಪಟ್ಟಣ ದಸರಾ ಉದ್ಘಾಟನೆ: ಅ.11ರಿಂದ ಕಾವೇರಿ ಆರತಿ

ಮಂಡ್ಯ,ಸೆಪ್ಟಂಬರ್,26,2026 (www.justkannada.in): ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ಅಕ್ಟೋಬರ್ 15ರಂದು...