24
August, 2026

A News 365Times Venture

24
Monday
August, 2026

A News 365Times Venture

ಇಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ ಸವಿತಾ ’ನಡೆದು ಬಂದ ಹಾದಿ’ ವಿಶೇಷ  ಕಾರ್ಯಕ್ರಮ ಪ್ರಸಾರ  

Date:

ಮೈಸೂರು,ಜುಲೈ,19,2025 (www.justkannada.in): ನಮ್ಮ ರೇಡಿಯೋ ಮಾನಸ CRS 89.6 FM App ಹಾಗೂ 89.6 FM ಕಂಪನಾಂಕದಲ್ಲಿ ಇಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ ಸವಿತಾ ’ನಡೆದು ಬಂದ ಹಾದಿ’ ವಿಶೇಷ  ಕಾರ್ಯಕ್ರಮ ಬೆಳಿಗ್ಗೆ 7 ಗಂಟೆಗೆ ಪ್ರಸಾರವಾಗಿದ್ದು, ಇದೇ ಕಾರ್ಯಕ್ರಮವು ಮಧ್ಯಾಹ್ನ 12 ಗಂಟೆಗೆ ಮತ್ತು ಸಂಜೆ 4 ಗಂಟೆಗೆ ಮರು ಪ್ರಸಾರವಾಗಲಿದೆ.

Radio Manasa CRS 89.6 FM App Google Play Store ನಲ್ಲಿ ಲಭ್ಯವಿದ್ದು. ಎಲ್ಲರು Download ಮಾಡ ಬಹುದಾಗಿದೆ. ಅಥವಾ ಈ ಕೆಳಗಿರುವ ಲಿಂಕ್ ಅನ್ನು ಒತ್ತಿ ರೇಡಿಯೋ ಮಾನಸ App ಅನ್ನು Download ಮಾಡಿ ಕೊಂಡು ವಿಶ್ವದಾದ್ಯಂತ ಎಲ್ಲರು ಸಹ ಕೇಳಬಹುದು. https://play.google.com/store/apps/details?id=com.manasa ಪ್ರತಿ ದಿನ  ಮೈಸೂರು ವಿಶ್ವವಿದ್ಯಾನಿಲಯ  ಪ್ರಸ್ತುತ ಪಡಿಸುವ ರೇಡಿಯೋ ಮಾನಸದ ಕಾರ್ಯಕ್ರಮವು ಬೆಳಿಗ್ಗೆ 7ರಿಂದ9 ಗಂಟೆ  ಹಾಗೂ ಮಧ್ಯಾಹ್ನ 12ರಿಂದ 2ಗಂಟೆಗೆ ಸಂಜೆ 4ರಿಂದ 6ಗಂಟೆಗೆ ಪ್ರಸಾರವಾಗಲಿದೆ.vtu

Key words: Mysore University, Registrar, M.K. Savita , broadcast, special program

The post ಇಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ ಸವಿತಾ ’ನಡೆದು ಬಂದ ಹಾದಿ’ ವಿಶೇಷ  ಕಾರ್ಯಕ್ರಮ ಪ್ರಸಾರ   appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತಮಿಳುನಾಡಿಗೆ ನೀರು: ಕಬಿನಿ ಡ್ಯಾಂ ಬಳಿ ರೈತರ ಪ್ರತಿಭಟನೆ, ಮುತ್ತಿಗೆಗೆ ಯತ್ನ

ಮೈಸೂರು,ಆಗಸ್ಟ್,22,2026 (www.justkannada.in):  ತಮಿಳುನಾಡಿಗೆ ನಿತ್ಯ ನೀರು ಹರಿಸುವ ಮೂಲಕ ಕಾವೇರಿ ನೀರು...

KSOU ಬಿಒಎಂ ನೇಮಕಕ್ಕೆ ರಾಜಕೀಯ ಲೆಕ್ಕಾಚಾರ : ಸಾಮಾಜಿಕ ನ್ಯಾಯದ ಸಮೀಕರಣದಲ್ಲಿ ತಿಮ್ಮಯ್ಯ–ಶಿವಕುಮಾರ್ ಹೆಸರು!

ಮೈಸೂರು, ಆ.೨೨,೨೦೨೬: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್‌...

ಬಗೆದಷ್ಟು ಬಯಲಿಗೆ ‘ಚಿನ್ನತಂಬಿ’ಯ ಕರ್ಮಕಾಂಡ: ಮತ್ತೆರೆಡು FIR ದಾಖಲು

ಮೈಸೂರು,ಆಗಸ್ಟ್,22,2026 (www.justkannada.in): ಚಿನ್ನ ಗಿರವಿ ಇಟ್ಟುಕೊಂಡು ನೂರಾರು ಗ್ರಾಹಕರಿಗೆ ವಂಚಿಸಿರುವ ಸುಂದರ್‌...

IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ ನಾಪತ್ತೆ

ಬೆಂಗಳೂರು, ಆಗಸ್ಟ್, 22,2026 (www.justkannada.in):   ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ...