26
September, 2026

A News 365Times Venture

26
Saturday
September, 2026

A News 365Times Venture

ಜ್ಞಾನೇಶ್‌ ಕುಮಾರ್‌ ಬರುವ ಮುಂಚೆಯೂ ಕಾಂಗ್ರೆಸ್‌ ಸೋಲುತ್ತಿದ್ರು – ಶಾಸಕ ಸುರೇಶ್‌ ಕುಮಾರ್‌ ಟಾಂಗ್‌

Date:

ಬೆಂಗಳೂರು,ಸೆಪ್ಟಂಬರ್‌,26,2026 (www.justkannada.in): ಕೇಂದ್ರ ಮುಖ್ಯ ಚುನಾವಣಾ ಆಯುಕ್ತ  ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಂಗ್ರೆಸ್ ಪಕ್ಷ ಒತ್ತಾಯಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ  ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್, ಜ್ಞಾನೇಶ್‌ ಕುಮಾರ್‌ ಬರುವ ಮುಂಚೆಯೂ ಕಾಂಗ್ರೆಸ್‌ ಸೋಲುತ್ತಿದ್ದರು ಎಂದು ಲೇವಡಿ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸುರೇಶ್‌ ಕುಮಾರ್‌, ಕಾಂಗ್ರೆಸ್ ಪಕ್ಷವು ತಮ್ಮ ನಿರಂತರ ಸೋಲುಗಳಿಗೆ ಇಂತಹ ವಿಷಯಗಳನ್ನು ಮುನ್ನಲೆಗೆ ತಂದು ಯಾರನ್ನಾದರೂ ಹೊಣೆ ಮಾಡಲು ನೋಡುತ್ತಿದೆ.

ಕಾಂಗ್ರೆಸ್‌ ಸೋಲಿಗೆ ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡಬೇಕು. ಜ್ಞಾನೇಶ್‌ ಕುಮಾರ್‌  ಬರುವ ಮುಂಚೆಯೂ ಕಾಂಗ್ರೆಸ್‌ ಸೋಲುತ್ತಿದ್ದರು. ಈಗ  ಚುನಾವಣಾ ಆಯೋಗದ ವಿರುದ್ದ ಮಾತನಾಡುತ್ತಿದ್ದಾರೆ.  ಆ ಕಾಂಗ್ರೆಸ್‌  ಹೋರಾಟದಲ್ಲಿ ಸತ್ಯವಿಲ್ಲ.‌ 60 ವರ್ಷ ದೇಶಕ್ಕೆ ಸೇವೆ ಮಾಡಿದ ಕಾಂಗ್ರೆಸ್‌ ಗೆ ಇದು ಸೂಕ್ತವಲ್ಲ ಎಂದು ಸುರೇಶ್‌ ಕುಮಾರ್‌ ಕಿಡಿಕಾರಿದರು.

Congress, demand, resignation CEC Gyanesh Kumar, BJP, MLA, S. Suresh Kumar…

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಎಸ್‌ಬಿಐ ಚೀಫ್ ಮ್ಯಾನೇಜರ್‌ಗೆ 1 ವರ್ಷ ಕಠಿಣ ಕಾರಾಗೃಹ, ₹50 ಸಾವಿರ ದಂಡ

  ಮೈಸೂರು, ಸೆ.26, 2026: ಮೃತ ಗ್ರಾಹಕರ ಖಾತೆ ಹಾಗೂ ಬ್ಯಾಂಕ್‌ನ ಆಂತರಿಕ...

ನಂದಿನಿ ಹಾಲಿನ ದರ ಏರಿಕೆ ವಿಚಾರ: ಇಂದು ಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ಅಂತಿಮ ನಿರ್ಧಾರ

ಬೆಂಗಳೂರು,ಸೆಪ್ಟಂಬರ್‌,26,2026 (www.justkannada.in) ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ೧೦ ರೂ ಹೆಚ್ಚಳ...

ರಾಜ್ಯಪಾಲರಿಂದ ಪ್ರೊ. ಜಿ. ಹೇಮಂತ ಕುಮಾರ್ ಅವರ ಎರಡು ಕೃತಿಗಳ ಲೋಕಾರ್ಪಣೆ

  ಮೈಸೂರು,SEP.25,2026: ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಜಿ. ಹೇಮಂತ ಕುಮಾರ್...

CPC ನೇಮಕಾತಿ: ಸೆ.28ರಿಂದ ದೈಹಿಕ ಪರೀಕ್ಷೆಗಳು ಆರಂಭ.

​ಬೆಂಗಳೂರು, ಸೆಪ್ಟೆಂಬರ್, 25,2026 (www.justkannada.in):  ರಾಜ್ಯ ಪೊಲೀಸ್ ನೇಮಕಾತಿ ವಿಭಾಗವು ಸಿವಿಲ್...