ಕೇರಳ,ಏಪ್ರಿಲ್,9,2026 (www.justkannada.in): ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣಾ ಮತದಾನ ಇಂದು ನಡೆಯುತ್ತಿದ್ದು ವೋಟಿಂಗ್ ಬಿರುಸುಗೊಂಡಿದೆ.
ಮಧ್ಯಾಹ್ನ 1 ಗಂಟೆ ವೇಳೆಗೆ ಅಸ್ಸಾಂನಲ್ಲಿ ಶೇ 59. 57 ರಷ್ಟು, ಕೇರಳದಲ್ಲಿ ಶೇ 49.70ರಷ್ಟು ಪುದುಚೇರಿಯಲ್ಲಿ ಶೇ 56.07 ರಷ್ಟು ಮತದಾನವಾಗಿದೆ. ಕೇರಳದಲ್ಲಿ ಗಣ್ಯರು ಮತಗಟ್ಟೆಗೆ ಆಗಮಿಸಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.
ಕೇರಳ ಸಿಎಂ ಪಿಣರಾಯಿ ವಿಜಯನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಎಕೆ ಆಂಟನಿ ಸೂಪರ್ ಸ್ಟಾರ್ ಮೋಹನ್ ಲಾಲ್, ಮುಮ್ಮಟಿ, ಬಿಜೆಪಿ ನಾಯಕ ಮುರಳೀಧರನ್ ಮತದಾನ ಮಾಡಿದ್ದಾರೆ.
Key words: Voting, assembly elections, three states
The post ಬಿರುಸುಗೊಂಡ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆ ಮತದಾನ: ಗಣ್ಯರಿಂದ ವೋಟಿಂಗ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




