29
April, 2026

A News 365Times Venture

29
Wednesday
April, 2026

A News 365Times Venture

ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ಆಗ್ರಹ: ಹೋರಾಟಕ್ಕೆ ಕೈ ಜೋಡಿಸಲು ‘ನಮ್ಮ ನಾಡು-ನಮ್ಮ ಆಳ್ವಿಕೆ’ ಮನವಿ

Date:

ಮೈಸೂರು,ಜುಲೈ,17,2025 (www.justkannada.in): ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ನಮ್ಮ ನಾಡು-ನಮ್ಮ ಆಳ್ವಿಕೆ ವೇದಿಕೆಯು, ತಮ್ಮ  ಹೋರಾಟಕ್ಕೆ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದೆ.

ದ್ವಿಭಾಷಾ ನೀತಿ ಜಾರಿಗೆ ಒತ್ತಾಯಿಸಿ ಸಹಿ ಸಂಗ್ರಹ ನಡೆಸುತ್ತಿರುವ ನಮ್ಮ ನಾಡು-ನಮ್ಮ ಆಳ್ವಿಕೆ ವೇದಿಕೆಯು, ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯ ಹೋರಾಟ ಇದೀಗ  ನಿರ್ಣಾಯಕ ಹಂತ ತಲುಪಿದೆ. ಈ ಕುರಿತ ನಮ್ಮ ಪಿಟಿಶನ್ ಗೆ ಈಗಾಗಲೇ 47 ಸಾವಿರಕ್ಕೂ ಹೆಚ್ಚು ಜನ ಸಹಿ ಮಾಡಿ ಬೆಂಬಲಿಸಿದ್ದಾರೆ. ಸದ್ಯದಲ್ಲೇ ಈ ಪಿಟಿಷನನ್ನು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಆದ್ದರಿಂದ ಇದೀಗ ‘ಸ್ಲಾಗ್ ಓವರ್’ ಮಾದರಿಯಲ್ಲಿ ಕೊನೆಹಂತದಲ್ಲಿ ಆದಷ್ಟು ಹೆಚ್ಚು ಸಹಿ ಮಾಡಿಸುವ ಯೋಜನೆ ನಮ್ಮದು. ಇನ್ನೂ ಸಹಿ ಮಾಡದವರು ಈ ಕೂಡಲೇ ಸಹಿ ಮಾಡಿ ಎಂದು ಮನವಿ ಮಾಡಿದೆ.

ಅಲ್ಲದೆ ಈಗಾಗಲೇ ಸಹಿ ಮಾಡಿದ/ ಮಾಡದ ಎಲ್ಲಾ ಕನ್ನಡಪರರು  ಪೋಸ್ಟ್ ಅನ್ನು ಪೂರ್ತಿಯಾಗಿ  copy ಮಾಡಿ (ಶೇರ್ ಮಾಡುವುದು ಬೇಡ, ರೀಚ್ ಕಡಿಮೆ) ನೇರವಾಗಿ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಇತರರಿಗೂ ಸಹಿ ಮಾಡಲು ಆಗ್ರಹಿಸುವ ಮೂಲಕ ಹೋರಾಟದಲ್ಲಿ ಕೈ ಜೋಡಿಸುವಂತೆ ಕೋರಿದೆ.

chng.it/SSs5VjJnC4   ಈ ಲಿಂಕ್ ಮೂಲಕ ಸಹಿ ಮಾಡಿ, ಸಹಿ ಮಾಡಿಸಿ..vtu

key words: implementation, bilingual policy, state, Namma Naadu, Namma Alvike

 

The post ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ಆಗ್ರಹ: ಹೋರಾಟಕ್ಕೆ ಕೈ ಜೋಡಿಸಲು ‘ನಮ್ಮ ನಾಡು-ನಮ್ಮ ಆಳ್ವಿಕೆ’ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಅಲ್ಲ, ಸಿದ್ದರಾಮಯ್ಯ ಅವರೇ ಒಂದು ಶಕ್ತಿ – ಸಚಿವ HC ಮಹದೇವಪ್ಪ

ನವದೆಹಲಿ,ಏಪ್ರಿಲ್,29,2026 (www.justkannada.in): ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಅಲ್ಲ, ಸಿದ್ದರಾಮಯ್ಯ ಅವರೇ...

ಧರ್ಮಸ್ಥಳದಿಂದ ವಾಪಸ್ಸಾಗುವಾಗ ದುರಂತ: ನಾಲೆಗೆ ಕಾರು ಬಿದ್ದು ತಾಯಿ ಮಗು ಸಾವು

ಹಾಸನ,ಏಪ್ರಿಲ್,29,2026 (www.justkannada.in): ಧರ್ಮಸ್ಥಳದಿಂದ ವಾಪಸ್ ಆಗುವಾಗ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್...

ಜಲ್ ಜೀವನ್ ಮಿಷನ್ 2.0 ಸಂವಾದ: ಬಾಕಿಯಿರುವ ಎಲ್ಲಾ ಅನುದಾನ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಒತ್ತಾಯ  

ಬೆಂಗಳೂರು,ಏಪ್ರಿಲ್,29,2026 (www.justkannada.in): ಎಲ್ಲಾ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕರ್ನಾಟಕ ಸಂಪೂರ್ಣವಾಗಿ ಬದ್ಧವಾಗಿದೆ....

SSLC ಪರೀಕ್ಷೆಯಲ್ಲಿ 2ನೇ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಡಾ: ಪುಷ್ಪ ಅಮರನಾಥ್ ಅಭಿನಂದನೆ

ಮೈಸೂರು, ಏಪ್ರಿಲ್,29,2026 (www.justkannada.in):  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ...