22
April, 2026

A News 365Times Venture

22
Wednesday
April, 2026

A News 365Times Venture

ಫಂಡ್ ಇಲ್ಲದಿದ್ರೂ ಯಾಕೆ ಕೆಲಸ ತೆಗೆದುಕೊಂಡ್ರು: ಕಾಮಗಾರಿ ನಿಲ್ಲಿಸಲಿ ನೋಡೋಣ- ಡಿಕೆಶಿ ಗರಂ

Date:

ಬೆಂಗಳೂರು,ಫೆಬ್ರವರಿ,18,2026 (www.justkannada.in): ಸರ್ಕಾರದ ವಿರುದ್ದ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರು ಬಾಕಿ ಇರುವ 37 ಸಾವಿರ ಕೋಟಿ ರೂ. ಬಿಲ್ ಬಿಡುಗಡೆ ಮಾಡಿವಂತೆ ಆಗ್ರಹಿಸಿ ಮಾರ್ಚ್ 5 ರಂದು  ಕೆಲಸ ಸ್ಥಗಿಸಿ ಪ್ರತಿಭಟನೆಗೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕಮಿಷನ್ ಇದ್ದರೆ ದೂರು ಕೋಡೋದಕ್ಕೆ ಹೇಳಿ.  ಮೊದಲು ಕಾಮಗಾರಿ ನಿಲ್ಲಿಸಲಿ ನೋಡೋಣ ಎಂದು ಹರಿಹಾಯ್ದರು.

ಬಿಜೆಪಿ ಕಾಲದಲ್ಲಿ ಯಾಕೆ ಕಾಮಗಾರಿ ತೆಗೆದುಕೊಂಡರು ನಾವು ಅವತ್ತೇ ಹೇಳಿದ್ದವು.  ಬಿಜೆಪಿ ಕಾಲದಲ್ಲಿ ದುಡ್ಡಿಲ್ಲ ಕೆಲಸ ತಗೋಬೇಡಿ ಎಂದಿದ್ದವು ಆದರೂ ಫಂಡ್ ಇಲ್ಲದೆ ಇವರು ಯಾಕೆ ಕೆಲಸ ತೆಗೆದುಕೊಂಡರು ಎಂದು ಪ್ರಶ್ನಿಸಿದರು .

10 ಸಾವಿರ ಅನುದಾನ ಇದ್ರೆ 30 ಸಾವಿರ ಟೆಂಡರ್ ನೀಡಲಾಗಿದೆ . ಅವರಿಗೆ ದುಡ್ಡುಬೇಕು ಇಲ್ಲ ಅನ್ನಲ್ಲ. ಬಿಜೆಪಿ ಅವಧಿಯಲ್ಲಿ ಅನುದಾನ ಇಲ್ಲದೆಯೇ ಏಕೆ ಗುತ್ತಿಗೆ ತೆಗೆದುಕೊಂಡರು. ಅವರು ಕೆಲಸ ನಿಲ್ಲಿಸಲಿ ಏನಾದರೂ ಮಾಡಿಕೊಳ್ಳಲಿ  ಎಂದು ಡಿಕೆಶಿ ನುಡಿದರು.

Key words: fund, work, Contractor, DCM, DK Shivakumar

 

The post ಫಂಡ್ ಇಲ್ಲದಿದ್ರೂ ಯಾಕೆ ಕೆಲಸ ತೆಗೆದುಕೊಂಡ್ರು: ಕಾಮಗಾರಿ ನಿಲ್ಲಿಸಲಿ ನೋಡೋಣ- ಡಿಕೆಶಿ ಗರಂ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೇ ತಿಂಗಳಲ್ಲಿ ರಾಜಕೀಯ ಬೆಳವಣಿಗೆ ಆಗುತ್ತೆ- ಕೆ.ಎನ್ ರಾಜಣ್ಣ

ಬೆಂಗಳೂರು,ಏಪ್ರಿಲ್,21,2026 (www.justkannada.in):  ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಯಾಗುತ್ತದೆ ಎಂದು ಮಾಜಿ...

ಬಿಜೆಪಿಯಿಂದ ಸುಳ್ಳು: ನಾವು ಯಾವಾಗಲೂ ಮಹಿಳಾ ಮೀಸಲಾತಿ ಪರ- ಸಿಎಂ ಸಿದ್ದರಾಮಯ್ಯ

ಚಾಮರಾಜನಗರ,ಏಪ್ರಿಲ್,21,2026 (www.justkannada.in):  ಮಹಿಳಾ ಮೀಸಲಾತಿ ಬಿಲ್ ವಿರೋಧಿಸಿದೆವು ಎಂದು ಬಿಜೆಪಿಯುವರು ಸುಳ್ಳೂ...

ದಿ ಆಕ್ಮಿ ಸ್ಕೂಲ್ ವೆಬ್‌ ಸೈಟ್ ಬಿಡುಗಡೆ

ಮೈಸೂರು, ಏಪ್ರಿಲ್, 21, 2026 (www.justkannada.in): ಶೈಕ್ಷಣಿಕ ಕ್ಷೇತ್ರದಲ್ಲಿ ನವೀನತೆ ಮತ್ತು...

ಚಾಮರಾಜನಗರ: 523 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ-ಸಿಎಂ ಸಿದ್ದರಾಮಯ್ಯ

ಚಾಮರಾಜನಗರ,ಏಪ್ರಿಲ್, 21,2026 (www.justkannada.in): ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಯನ್ನು  ಸದಾ ಬೆಂಬಲಿಸುತ್ತದೆ...