7
May, 2026

A News 365Times Venture

7
Thursday
May, 2026

A News 365Times Venture

ನಿಮ್ಮ ಹಾಗೆ ನಾನೂ ಕಾಯುತ್ತಿದ್ದೇನೆ: ಒಳ್ಳೆಯ ಕಾಲ ಬರುತ್ತೆ- ಡಿ.ಕೆ ಸುರೇಶ್

Date:

ಬೆಂಗಳೂರು,ಮೇ,6,2026 (www.justkannada.in):  ಡಿಸಿಎಂ ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ಗೆ ಶುಭಸುದ್ದಿ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಡಿಕೆ ಸುರೇಶ್ ನಿಮ್ಮ ಹಾಗೆ ನಾನೂ ಕಾಯುತ್ತಿದ್ದೇನೆ. ಒಳ್ಳೆಯ ಕಾಲ ಬರುತ್ತೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, . 64ನೇ ವರ್ಷಕ್ಕೆ ಡಿಕೆ ಶಿವಕುಮಾರ್ ಕಾಲಿಡುತ್ತಿದ್ದಾರೆ. ಅದೇ ಶುಭ ಸುದ್ದಿ.  ನಂಬಿಕೆ ತಾಳ್ಮೆ ಎಲ್ಲವೂ ಇದೆ ತಾಳಿದವನು ಬಾಳಿಯಾನು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಲ್ಲದಕ್ಕೂ ಒಳ್ಳೆಯ ಕಾಲ ಬರುತ್ತದೆ  ಎಂದರು.

ತಮಿಳುನಾಡಿನಲ್ಲಿ ಟಿವಿಕೆ ಗೆಲುವು ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಸುರೇಶ್,  ಜನಾದೇಶವನ್ನು ಒಪ್ಪಲೇಬೇಕಾಗುತ್ತದೆ. ಅಲ್ಲಿ ಎರಡು ದ್ರಾವಿಡ ಪಕ್ಷಗಳು ಹೋರಾಟ ಮಾಡಿದ್ದವು. ವಿಜಯ್ ಹೊಸದಾಗಿ ಆಯ್ಕೆಯಾಗಿದ್ದಾರೆ.  ಜಾತ್ಯಾತೀತ ಆಧಾರದಲ್ಲಿ ನಾವು ಕೂಡ ಬೆಂಬಲಿಸಬೇಕು. ಕೋಮುವಾದ ಜೊತೆ ಹೋಗಲ್ಲ ಅಂತ ಹೇಳಿದ್ದರು  ಆ ಬದ್ದತೆ ಮೇಲೆ ನಿರ್ಧಾರ  ಮಾಡಬೇಕಿದೆ ಎಂದರು.

Key words: good news, high command, DCM, DK Shivakumar, former MP, DK Suresh

The post ನಿಮ್ಮ ಹಾಗೆ ನಾನೂ ಕಾಯುತ್ತಿದ್ದೇನೆ: ಒಳ್ಳೆಯ ಕಾಲ ಬರುತ್ತೆ- ಡಿ.ಕೆ ಸುರೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಿಎಂ, ಡಿಸಿಎಂ ದಯವಿಟ್ಟು ನನ್ನನ್ನು ಬದುಕಲು ಬಿಡಿ- ಶಾಸಕ ಜೀವರಾಜ್

ಬೆಂಗಳೂರು,ಮೇ,6,2026 (www.justkannada.in): ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆಮತಗಳ ಮರುಎಣಿಕೆಯಲ್ಲಿ 52 ಮತಗಳ...

‘ಕೈ’ ಬೆಂಬಲದೊಂದಿಗೆ ಸರ್ಕಾರದ ರಚನೆಗೆ  ಹಕ್ಕು ಮಂಡಿಸಿದ TVK ಪಕ್ಷದ ವಿಜಯ್

ಚೆನ್ನೈ,ಮೇ,6,2026 (www.justkannada.in):  ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನ ಗೆಲ್ಲುವ ಮೂಲಕ...

ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧ: ಭೋವಿ ಜನಾಂಗ ಶಿಕ್ಷಣಕ್ಕೆ ಒತ್ತು ನೀಡಿ- ಸಿಎಂ ಸಿದ್ದರಾಮಯ್ಯ

ಮೈಸೂರು, ಮೇ,6,2026 (www.justkannada.in):  ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಗಾಗಿ ಶಿಕ್ಷಣ ಅಗತ್ಯವಾಗಿದ್ದು,...

TVK ಜೊತೆ ಕಾಂಗ್ರೆಸ್ ಮೈತ್ರಿಯ ಉದ್ದೇಶ ಬಹಿರಂಗಪಡಿಸಿದ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮೇ,6,2026 (www.justkannada.in): ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನ ಗೆದ್ದು ಹೊಸ...