6
May, 2026

A News 365Times Venture

6
Wednesday
May, 2026

A News 365Times Venture

‘ಕೈ’ ಬೆಂಬಲದೊಂದಿಗೆ ಸರ್ಕಾರದ ರಚನೆಗೆ  ಹಕ್ಕು ಮಂಡಿಸಿದ TVK ಪಕ್ಷದ ವಿಜಯ್

Date:

ಚೆನ್ನೈ,ಮೇ,6,2026 (www.justkannada.in):  ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ನಟ ರಾಜಕೀಯ ನಾಯಕ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಇದೀಗ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದೆ.

ಇಂದು ಟಿವಿಕೆ ಮುಖ್ಯಸ್ಥ ವಿಜಯ್ ಚೆನ್ನೈನ ಲೋಕಭವನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅವರನ್ನ ಭೇಟಿಯಾಗಿ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಕಾಂಗ್ರೆಸ್ ಬೆಂಬಲ ಪತ್ರವನ್ನ ರಾಜ್ಯಪಾಲರಿಗೆ ಸಲ್ಲಿಸಿದರು.

ಈಗಾಗಲೇ ಟಿವಿಕೆ ಪಕ್ಷ ಸರ್ಕಾರ ರಚನೆಗೆ ಕಾಂಗ್ರೆಸ್ ಅಧಿಕೃತವಾಗಿ ಬೆಂಬಲ ನೀಡಿದ್ದು ಈ ಮೂಲಕ 113 ಸ್ಥಾನಗಳಾಗಲಿವೆ. ಸರ್ಕಾರ ರಚನೆಗೆ ಮ್ಯಾಜಿಕ್ ನಂಬರ್ 118 ಆಗಿದೆ. ಹೀಗಾಗಿ ಉಳಿದ 5 ಸ್ಥಾನಗಳಿಗೆ ಯಾರು ಬೆಂಬಲ ನೀಡಲಿದ್ದಾರೆಂಬುದನ್ನ ಕಾದು ನೋಡಬೇಕಿದೆ.

Key words: TVK, Vijay, form,  government, Governor

The post ‘ಕೈ’ ಬೆಂಬಲದೊಂದಿಗೆ ಸರ್ಕಾರದ ರಚನೆಗೆ  ಹಕ್ಕು ಮಂಡಿಸಿದ TVK ಪಕ್ಷದ ವಿಜಯ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಿಮ್ಮ ಹಾಗೆ ನಾನೂ ಕಾಯುತ್ತಿದ್ದೇನೆ: ಒಳ್ಳೆಯ ಕಾಲ ಬರುತ್ತೆ- ಡಿ.ಕೆ ಸುರೇಶ್

ಬೆಂಗಳೂರು,ಮೇ,6,2026 (www.justkannada.in):  ಡಿಸಿಎಂ ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ಗೆ ಶುಭಸುದ್ದಿ...

ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧ: ಭೋವಿ ಜನಾಂಗ ಶಿಕ್ಷಣಕ್ಕೆ ಒತ್ತು ನೀಡಿ- ಸಿಎಂ ಸಿದ್ದರಾಮಯ್ಯ

ಮೈಸೂರು, ಮೇ,6,2026 (www.justkannada.in):  ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಗಾಗಿ ಶಿಕ್ಷಣ ಅಗತ್ಯವಾಗಿದ್ದು,...

TVK ಜೊತೆ ಕಾಂಗ್ರೆಸ್ ಮೈತ್ರಿಯ ಉದ್ದೇಶ ಬಹಿರಂಗಪಡಿಸಿದ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮೇ,6,2026 (www.justkannada.in): ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನ ಗೆದ್ದು ಹೊಸ...

ಸಾರ್ವಜನಿಕರೇ ಎಚ್ಚರ: ಮೂತ್ರ ವಿಸರ್ಜನೆ ತಡೆಗೆ ಮೈಸೂರು ಪಾಲಿಕೆ ವಿನೂತನ ಕ್ರಮ

ಮೈಸೂರು,ಮೇ,6,2026 (www.justkannada.in):  ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆದು ದುರ್ವಾಸನೆ ನಿವಾರಣೆಗೆ...